Urdu   /   English   /   Nawayathi

ವಿದೇಶ ಸುದ್ದಿ

ಸರ್ಕಾರ ರಚಿಸಲು ನೆತನ್‍ಯಹು ವಿಫಲ: ಮತ್ತೊಮ್ಮ ಚುನಾವಣೆಯತ್ತ ಇಸ್ರೇಲ್

ಜೆರುಸಲೆಂ: 30 ಮೇ 2019 (ಫಿಕ್ರೋಖಬರ್ ಸುದ್ದಿ) ಗಡುವು ಮುಗಿದರೂ ಹೊಸ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್‍ ನೆತನ್‍ಯಹು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಕಳೆದ ತಿಂಗಳಷ್ಟೇ ನೆತನ್‍ ಯಾಹು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಸಂಸತ್‍ ಸರ್ಕಾರ ವಿಸರ್ಜನೆ ಪರ ಮತ ಹಾಕಿದೆ.

Read More...

ಸಿರಿಯಾದಲ್ಲಿ ಇಸಿಸ್ ಉಗ್ರರ ಅಟ್ಟಹಾಸ; ಆತ್ಮಾಹುತಿ ದಾಳಿಗೆ 200 ಮಂದಿ ಬಲಿ

ಬೇರುತ್: 26 ಜುಲೈ (ಫಿಕ್ರೋಖಬರ್ ಸುದ್ದಿ) ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆ ಅಟ್ಟಹಾಸ ಮೆರೆದಿದ್ದು, ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಸಿರಿಯಾ ಸರ್ಕಾರದ ಹಿಡಿತದಲ್ಲಿರುವ ಸ್ವೇಡಾ ನಗರ ಸೇರಿ ಒಟ್ಟು ಮೂರು ಗ್ರಾಮಗಳ ಮೇಲೆ ದಾಳಿ ಸರಣಿ ಆತ್ಮಾಹುತಿ ದಾಳಿ

Read More...

ಆ್ಯಪಲ್‌ ಕಂಪೆ‌ನಿಯ ನೆಟ್‌ವರ್ಕ್‌ ಹ್ಯಾಕ್‌ ಮಾಡಿದ 16ರ ಬಾಲಕ

ಸಿಡ್ನಿ: 18 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಆ್ಯಪಲ್‌ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದ ಶಾಲಾ ಬಾಲಕನೊಬ್ಬ ಅದೇ ಸಂಸ್ಥೆಯ ಕಂಪ್ಯೂಟರ್‌ ವ್ಯವಸ್ಥೆಯನ್ನೇ ಹ್ಯಾಕ್‌ ಮಾಡಿದ್ದಾನೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ, ಟೆಕ್‌ ದಿಗ್ಗಜ ಕಂಪೆನಿಯು ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು

Read More...
More
« First  <  Previous  Page 21 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا