Urdu   /   English   /   Nawayathi

ಆಸ್ತಿ ನನ್ನ ಹೆಸರಲ್ಲಿಲ್ಲ: ಮಲ್ಯ

share with us

ಲಂಡನ್‌: 09 ಜುಲೈ (ಫಿಕ್ರೋಖಬರ್ ಸುದ್ದಿ) ಬ್ರಿಟನ್‌ನಲ್ಲಿರುವ ತಮ್ಮ ಆಸ್ತಿಯ ಪರಿಶೋಧನೆ, ಜಪ್ತಿಗೆ ಆಕ್ಷೇಪ ಮಾಡುವುದಿಲ್ಲ. ಆದರೆ ಈ ಆಸ್ತಿ ತಮ್ಮ ಹೆಸರಿನಲ್ಲಿ ಇಲ್ಲ ಎಂದು ಉದ್ಯಮಿ ವಿಜಯ ಮಲ್ಯ ರವಿವಾರ ಹೇಳಿದ್ದಾರೆ. ಬ್ರಿಟನ್‌ನಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿಯನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ. ಆದರೆ ಲಂಡನ್‌ನಲ್ಲಿರುವ ಮತ್ತೂಂದು ಅದ್ದೂರಿ ಬಂಗಲೆ ತನ್ನ ಮಕ್ಕಳ ಹೆಸರಿಲ್ಲಿದೆ. ಅದೇ ರೀತಿ ಇನ್ನೊಂದು ಮನೆ ತಾಯಿಯ ಹೆಸರಿನಲ್ಲಿದೆ ಎಂದು "ರಾಯಿಟರ್ಸ್‌'ಗೆ ನೀಡಿದ ಸಂದರ್ಶನಲ್ಲಿ ಮಲ್ಯ ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರ ಆಸ್ತಿಯನ್ನು ಜಪ್ತಿ ಮಾಡಲು ಕೋರ್ಟ್‌ ಹಸಿರು ನಿಶಾನೆ ತೋರಿತ್ತು.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا