Urdu   /   English   /   Nawayathi

ವಿದೇಶ ಸುದ್ದಿ

ಶ್ರೀಲಂಕಾ: ಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರ ದಾಳಿ; 3 ಉಗ್ರರು, 6 ಮಕ್ಕಳು ಸೇರಿ 15 ಮಂದಿ ಸಾವು!

ಕೊಲಂಬೋ: 27 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರರ ದಾಳಿ ಮುಂದುವರೆದಿರುವಂತೆಯೇ ಅತ್ತ ಈಶಾನ್ಯ ಶ್ರೀಲಂಕಾದಲ್ಲಿದ್ದ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರರ ಅಡಗುದಾಣಗಳ ಮೇಲೆ ಸೈನಿಕರು ದಾಳಿ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ 6 ಮಕ್ಕಳು ಸೇರಿದಂತೆ ಒಟ್ಟು 15ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿನ ಕಾಲ್ ಮುನೈ

Read More...

ಪೋರ್ಚುಗಲ್​​ನಲ್ಲಿ ಪ್ರವಾಸಿಗರಿದ್ದ ಬಸ್​ ಪಲ್ಟಿ: 28 ಮಂದಿ ಸಾವು

ಪೋರ್ಚುಗಲ್​​: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 28 ಮಂದಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಡೈರಾ ದ್ವೀಪದ ಬಳಿ ಸಂಭವಿಸಿದೆ. ಮಡೈರಾ ದ್ವೀಪದ ಬಳಿ ರಸ್ತೆ ತಿರುವಿನಲ್ಲಿ ದುರ್ಘಟನೆ ಸಂಭವಿಸಿದ್ದು, ಕಡಿದಾದ ಬೆಟ್ಟದ ಮೇಲಿಂದ ಬಸ್​ ಕೆಳ ಭಾಗದಲ್ಲಿದ್ದ ಮನೆಗಳ ಮೇಲೆ ಬಿದ್ದಿದೆ. ಬಸ್​ನಲ್ಲಿ 55 ಮಂದಿ ಪ್ರಯಾಣಿಸುತ್ತಿದ್ದರು,

Read More...

ಬಿಟ್‌ಕಾಯಿನ್‌ಗೇ 300 ಕೋಟಿ ಮೋಸ!

ಟೋಕಿಯೋ: 15 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜಪಾನ್‌ನಲ್ಲಿ ನೋಂದಾಯಿತ ಬಿಟ್‌ಕಾಯಿನ್‌ ಎಕ್ಸ್‌ಚೇಂಜ್‌ ಬಿಟ್‌ಪಾಯಿಂಟ್‌ ಹ್ಯಾಕರ್‌ಗಳ ಕೈಗೆ ಸಿಕ್ಕಿಕೊಂಡು 300 ಕೋಟಿ ರೂ. ನಷ್ಟ ಮಾಡಿಕೊಂಡಿದೆ. ಇದರಿಂದಾಗಿ ಬಿಟ್‌ಕಾಯಿನ್‌ನ ಎಲ್ಲ ವಹಿವಾಟು, ಸಂಗ್ರಹ ಹಾಗೂ ಹಿಂಪಡೆತಗಳನ್ನು ಕಂಪೆನಿ ಸ್ಥಗಿತಗೊಳಿಸಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಅಸಹಜ ಹಿಂಪಡೆತ ಗಮನಕ್ಕೆ

Read More...
More
« First  <  Previous  Page 9 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا