Urdu   /   English   /   Nawayathi

ಪೋರ್ಚುಗಲ್​​ನಲ್ಲಿ ಪ್ರವಾಸಿಗರಿದ್ದ ಬಸ್​ ಪಲ್ಟಿ: 28 ಮಂದಿ ಸಾವು

share with us

ಪೋರ್ಚುಗಲ್​​: 18 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾಗಿ 28 ಮಂದಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಡೈರಾ ದ್ವೀಪದ ಬಳಿ ಸಂಭವಿಸಿದೆ. ಮಡೈರಾ ದ್ವೀಪದ ಬಳಿ ರಸ್ತೆ ತಿರುವಿನಲ್ಲಿ ದುರ್ಘಟನೆ ಸಂಭವಿಸಿದ್ದು, ಕಡಿದಾದ ಬೆಟ್ಟದ ಮೇಲಿಂದ ಬಸ್​ ಕೆಳ ಭಾಗದಲ್ಲಿದ್ದ ಮನೆಗಳ ಮೇಲೆ ಬಿದ್ದಿದೆ. ಬಸ್​ನಲ್ಲಿ 55 ಮಂದಿ ಪ್ರಯಾಣಿಸುತ್ತಿದ್ದರು, ಇವರಲ್ಲಿ 28 ಜನರು ಮೃತಪಟ್ಟಿದ್ದು, 17 ಮಹಿಳೆಯರು ಹಾಗೂ 11 ಪುರುಷರಾಗಿದ್ದಾರೆ. ಬಸ್​ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا