Urdu   /   English   /   Nawayathi

ಕೊನೆಗೂ ಸಿಕ್ಕಿಬಿದ್ದ 600 ಕೆ.ಜಿ ಮೊಸಳೆ

share with us

ಸಿಡ್ನಿ: 11 ಜುಲೈ (ಫಿಕ್ರೋಖಬರ್ ಸುದ್ದಿ) ಬರೋಬ್ಬರಿ 8 ವರ್ಷಗಳ ಹುಡುಕಾಟದ ಬಳಿಕ ಕೊನೆಗೂ ದೈತ್ಯ ಮೊಸಳೆ ಸೆರೆಸಿಕ್ಕಿದೆ. ಈ ಮೊಸಳೆ 4.7 ಮೀ. ಉದ್ದವಿದ್ದು , 600 ಕೆಜಿ ತೂಕವಿದೆ. ಇದಕ್ಕೆ 60 ವರ್ಷ ವಯಸ್ಸಾಗಿದೆ ಎಂದು ಅಂದಾಜಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಜನವಸತಿಗೆ ಹತ್ತಿರವಿರುವ ಪ್ರದೇಶಗಳು, ನದಿ ಅಥವಾ ಯಾವುದೇ ನೀರಿನ ಮೂಲಗಳಲ್ಲಿರುವ ಮೊಸಳೆಗಳನ್ನು ಹಿಡಿದು ಮೊಸಳೆ ಪಾರ್ಕ್‌ಗೆ ಸ್ಥಳಾಂತರಿಸ ಲಾಗುತ್ತದೆ. ಈ ಮೊಸಳೆ 2010ರಲ್ಲಿ ಕ್ಯಾಥರಿನ್‌ ನದಿಯಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಇದಕ್ಕಾಗಿ ವನ್ಯಜೀವಿ ಸಂರಕ್ಷಣಾ ಇಲಾಖೆ ಶೋಧಕಾರ್ಯ ನಡೆಸುತ್ತಿತ್ತು ಎಂದು ಇಲಾಖೆ ಹೇಳಿದೆ.
ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا