Urdu   /   English   /   Nawayathi

ದೇಶ

ಜೂನ್​​​​​​ 12ರ ವೇಳೆಗೆ ಒಡಿಶಾ, ಪ.ಬಂಗಾಳ ಈಶಾನ್ಯ ರಾಜ್ಯಗಳಿಗೆ ಮುಂಗಾರು ಪ್ರವೇಶ

ದೆಹಲಿ: 08 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜೂನ್ 9, ಮಂಗಳವಾರದ ವೇಳೆಗೆ ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರಚನೆಯಾಗುವ ಸಾಧ್ಯತೆ ಇದ್ದು ಜೂನ್ 11, 12 ರ ವೇಳೆಗೆ ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ ಹಾಗೂ ಈಶಾನ್ಯ ರಾಜ್ಯಗಳ ಇತರ ಭಾಗಗಳಿಗೆ ಮಾನ್ಸೂನ್​ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಡಿಮೆ ಒತ್ತಡವಿರುವ ಪ್ರದೇಶಗಳಿಂದ ಮಾನ್ಸೂನ್​

Read More...

ಡೇಟಿಂಗ್ ಆ್ಯಪ್‌‍ನಲ್ಲಿ ನಕಲಿ ಖಾತೆ ಬಳಸಿ ನೂರಾರು ಗಂಡಸರನ್ನು ಮೋಸ ಮಾಡಿದರು!

ನವದೆಹಲಿ: 18 ಜೂನ್ (ಫಿಕ್ರೋಖಬರ್ ಸುದ್ದಿ) ಡೇಟಿಂಗ್ ಆ್ಯಪ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ನೂರಾರು ಗಂಡಸರನ್ನು ಮೋಸ ಮಾಡಿದ ಜೋಡಿಯೊಂದನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಕಳೆದ 10 ತಿಂಗಳಿನಿಂದ ಈ ಜೋಡಿ ಡೇಟಿಂಗ್ ಆ್ಯಪ್‍ನಲ್ಲಿ ಖಾತೆ ಹೊಂದಿರುವ ಗಂಡಸರಿಂದ ₹500, ₹1000 ರೂಪಾಯಿ ವಸೂಲಿ ಮಾಡಿ ಮೋಸ ಮಾಡುತ್ತಿತ್ತು ಎಂದು ಪೊಲೀಸರು

Read More...

ಭಾರಿ ಮಳೆ ಮುಂಬೈನಲ್ಲಿ ಸೇತುವೆ ಕುಸಿತ

ಮುಂಬೈ: 03 ಜುಲೈ (ಫಿಕ್ರೋಖಬರ್ ಸುದ್ದಿ) ಮುಂಬಯಿನ ಅಂಧೇರಿ ಪಶ್ಚಿಮ ಮತ್ತು ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಗೋಖಲೆ ರಸ್ತೆಯಲ್ಲಿರುವ ಮೇಲು ಸೇತುವೆ ಇಂದು ಬೆಳಿಗ್ಗೆ ಕುಸಿದುಬಿದ್ದಿದ್ದು, ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸೇತುವೆಯಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ. ಮುಂಬೈನಲ್ಲಿ ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ೧೮ ಗಂಟೆಗಳ ಅವಧಿಯಲ್ಲಿ ೯ ಸೆಂ.ಮೀ. ಮಳೆಯಾಗಿದೆ.

Read More...
More
« First  <  Previous  Page 149 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا