Urdu   /   English   /   Nawayathi

ದೇಶ

ಚಲಿಸುತ್ತಿದ್ದ ರೈಲಿಗೆ ಬೆಂಕಿ: ಪ್ರಯಾಣಿಕರು ಪಾರು

ನವದೆಹಲಿ: 21 ಮೇ (ಫಿಕ್ರೋಖಬರ್ ಸುದ್ದಿ) ನವದೆಹಲಿಯಿಂದ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ಆಂಧ್ರ ಪ್ರದೇಶ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು

Read More...

ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ, 131 ಪ್ರಯಾಣಿಕರು ಪಾರು

ಚೆನ್ನೈ: 21 ಜೂನ್ (ಫಿಕ್ರೋಖಬರ್ ಸುದ್ದಿ) (ಪಿಟಿಐ)-ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿಯೊಂದು ಬಡಿದ ಪರಿಣಾಮ ಸುರಕ್ಷತೆ ದೃಷ್ಟಿಯಿಂದ 131 ಪ್ರಯಾಣಿಕರನ್ನು ವಿಮಾನನಿಲ್ದಾಣಕ್ಕೆ ವಾಪಸ್ ಕರೆತಂದ ಘಟನೆ ಚೆನ್ನೈನಲ್ಲಿ ಇಂದು ಬೆಳಗ್ಗೆ ನಡೆದಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.  ಎಐ-400 ಸಂಖ್ಯೆಯ ವಿಮಾನ ಹಾರಾಟದಲ್ಲಿದ್ದಾಗ ಹಕ್ಕಿಯೊಂದು ಅದಕ್ಕೆ ಬಡಿಯಿತು.

Read More...

ನಿರಂತರ ಆರನೇ ಹೆಣ್ಣು ಮಗು: 4 ದಿನದ ಹಸುಳೆಯ ಕೊಂದ ದುಷ್ಟ ಅಪ್ಪ

ಗಾಂಧಿನಗರ, ಗುಜರಾತ್‌: 25 ಜೂನ್ (ಫಿಕ್ರೋಖಬರ್ ಸುದ್ದಿ) ತನಗೆ ನಿರಂತರ ಆರನೇ ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಕೋಪೋದ್ರಿಕ್ತನಾದ ಮಗುವಿನ ತಂದೆ ಕೇವಲ ನಾಲ್ಕು ದಿನಗಳ ಹಸುಳೆಯನ್ನು ಇರಿದು ಕೊಂದ ಅತ್ಯಮಾನುಷ ಘಟನೆ ಗುಜರಾತ್‌ ನಿಂದ ವರದಿಯಾಗಿದೆ. ಗಾಂಧಿನಗರ ಸಮೀಪದ ದೇಘಾಮ್‌ ಎಂಬಲ್ಲಿನ ರಖೀಯಾಲ್‌ ಎಂಬಲ್ಲಿಗೆ ಸಮೀಪದ ಮೋತಿ ಮಸಾಂಗ್‌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Read More...
More
« First  <  Previous  Page 142 of 160  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا