Urdu   /   English   /   Nawayathi

ಕಠುವಾ: 15 ಶಂಕಿತ ಮಾದಕ ವ್ಯಸನಿಗಳ ಬಂಧನ

share with us

ಕಠುವಾ/ಜಮ್ಮು: 29 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಹದಿನೈದು ಮಂದಿ ಶಂಕಿತ ಮಾದಕ ವ್ಯಸನಿಗಳನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಪಂಜಾಬ್‌ ಮೂಲದವರು ಎನ್ನಲಾಗಿದೆ. ಕಠುವಾ ಜಿಲ್ಲೆಯ ಚಾಕ್‌ ಡ್ರಾಬ್ ಖಾನ್ ಮತ್ತು ಬಾದಾಲಾ ಗ್ರಾಮಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಂಕಿತರನ್ನು ಬಂಧಿಸಿದ್ದಾರೆ. ‘ಗ್ರಾಮಗಳಲ್ಲಿ ನೆಲೆಸಲು ಕಾರಣವೇನು ಎಂಬುದಕ್ಕೆ ಬಂಧಿತರು ಸೂಕ್ತ ಉತ್ತರ ನೀಡಿಲ್ಲ. ಇವರೆಲ್ಲ ಮಾದಕ ವ್ಯಸನಿಗಳೆಂಬ ಶಂಕೆಯಿದೆ’ ಎಂದು ಪೊಲೀಸರು ತಿಳಿಸಿದರು. 

ಪ್ರ, ವಾ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا