Urdu   /   English   /   Nawayathi

ಪಂಜಾಬ್​ನಲ್ಲಿ ಬಿಜೆಪಿ-ಅಕಾಲಿದಳ ದೋಸ್ತಿ... ಸೀಟು ಹಂಚಿಕೆ ಒಪ್ಪಂದ ಪೂರ್ಣ

share with us

ನವದೆಹಲಿ: 28 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ಮುಂಬರುವ ಲೋಕಸಭೆ ಚುನಾವಣೆಗಾಗಿ ಪಂಜಾಬ್​ನಲ್ಲಿ ಆಡಳಿತ ಪಕ್ಷ ಬಿಜೆಪಿ ತನ್ನ ಹಳೆಯ ಮಿತ್ರ ಶ್ರೀಮೊನಿ ಅಕಾಲಿದಳ(SAD)ದೊಂದಿಗೆ ಇಂದು ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ  ಈ ಬಗ್ಗೆ ಟ್ವೀಟ್​ ಮಾಡಿದ್ದು, 2014ರ ಚುನಾವಣೆಯಲ್ಲಿ ಸೀಟು ಹಂಚಿಕೊಂಡಂತೆಯೇ, ಈ ಬಾರಿಯೂ ಶ್ರೀಮೊನಿ  ಅಕಾಲಿ ದಳವು 10 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಶ್ರೀಮೊನಿ  ಅಕಾಲಿದಳದ ಅಧ್ಯಕ್ಷ ಶುಕ್ಬೀರ್​ ಸಿಂಗ್​ ಬಾದಲ್​ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಶಾ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ.  

View image on TwitterView image on TwitterView image on Twitter

Amit Shah✔@AmitShah

आज अकाली दल के अध्यक्ष श्री सुखबीर सिंह बादल जी के साथ अकाली दल और भाजपा पंजाब इकाई के नेताओं के साथ बैठक की।

अकाली-भाजपा गठबंधन, 2019 लोकसभा चुनाव साथ में लडेगा। दोनों पार्टियों की सीटें और संख्या 2014 लोकसभा की तरह यथावत रहेंगी, अकाली दल 10 सीटों पर और भाजपा 3 सीटों पर लड़ेगी।

6,476

12:22 PM - Feb 28, 2019

2,151 people are talking about this

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا