Urdu   /   English   /   Nawayathi

ವಿದೇಶ ಸುದ್ದಿ

ಫ್ಲೋರಿಡಾ ಯೋಗ ಸ್ಟುಡಿಯೋದಲ್ಲಿ ಗುಂಡಿನ ದಾಳಿ: 3 ಸಾವು, ಹಲವರಿಗೆ ಗಾಯ

ತಲಹಸ್ಸೀ: 03 ನವೆಂಬರ್ (ಫಿಕ್ರೋಖಬರ್ ಸುದ್ದಿ) ಫ್ಲೋರಿಡಾ ರಾಜಧಾನಿ ತಲಹಸ್ಸೀಯಲ್ಲಿನ ಯೋಗಾ ಸ್ಟುಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದು, ದಾಳಿಯ

Read More...

ಬಾಂಗ್ಲಾ ಮಹಾ ಚುನಾವಣೆ ಡಿ.30ಕ್ಕೆ; ಮುಂದೂಡಿಕೆ ಇಲ್ಲ : ಚು.ಆ.

ಢಾಕಾ: 13 ನವೆಂಬರ್ (ಫಿಕ್ರೋಖಬರ್ ಸುದ್ದಿ) ಬಾಂಗ್ಲಾ ಸಾರ್ವತ್ರಿಕ ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಿ ಡಿಸೆಂಬರ್‌ 30ಕ್ಕೆ ನಿಗದಿಸಿದ ಒಂದು ದಿನದ ತರುವಾಯ, ಚುನಾವಣೆಗಳನ್ನು ಇನ್ನಷ್ಟು ಮುಂದೂಡಬೇಕೆಂದು ವಿರೋಧ ಪಕ್ಷಗಳು ಮಾಡಿಕೊಂಡಿರುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಕಳೆದ ವಾರ ಬಾಂಗ್ಲಾದೇಶ ಚುನಾವಣಾ ಆಯೋಗ ದೇಶದ 11ನೇ ಸಾರ್ವತ್ರಿಕ ಚುನಾವಣೆಯನ್ನು

Read More...

90ರ ದಶಕದಲ್ಲೇ ಬೌದ್ಧ ಶಿಕ್ಷಕರು ಲೈಂಗಿಕ ಕಿರುಕುಳ ನೀಡುತ್ತಿದ್ದದ್ದು ನನಗೆ ತಿಳಿದಿತ್ತು: ದಲೈ ಲಾಮಾ

ಹೇಗ್: 17 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) 1990ರ ದಶಕದಿಂದಲೇ ಬೌದ್ಧ ಧರ್ಮದ ಶಿಕ್ಷಕರಿಂದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಅಂತಹ ಆರೋಪಗಳು "ಹೊಸದಲ್ಲ" ಎಂದು ಟಿಬೆಟಿಯನ್‌ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. ನಾಲ್ಕು ದಿನಗಳ ನೆದರ್ ಲ್ಯಾಂಡ್ ಪ್ರವಾಸದಲ್ಲಿರುವ ದಲೈ ಲಾಮಾ ಬೌದ್ಧ ಶಿಕ್ಷಕರಿಂದ ಲೈಂಗಿಕ ಕಿರುಕುಲಕ್ಕೆ ಒಳಗಾಗಿದ್ದ ಸಂತ್ರಸ್ಥರನ್ನು ಶುಕ್ರವಾರ

Read More...
More
« First  <  Previous  Page 4 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا