Urdu   /   English   /   Nawayathi

ವಿದೇಶ ಸುದ್ದಿ

ಮೆಕ್ಸಿಕೋ ಪೈಪ್‍ಲೈನ್ ಸ್ಫೋಟ ದುರಂತದಲ್ಲಿ ಮೃತರ ಸಂಖ್ಯೆ 76ಕ್ಕೇರಿಕೆ..!

ಟ್ಲಾಹ್ಯೂಲಿಪನ್(ಮೆಕ್ಸಿಕೋ): (ಪಿಟಿಐ) : 20 ಜನುವರಿ (ಫಿಕ್ರೋಖಬರ್ ಸುದ್ದಿ) ಮೆಕ್ಸಿಕೋದ ಟ್ಲಾಹ್ಯುಲಿಪನ್ ಪಟ್ಟಣದಲ್ಲಿ ಅಕ್ರಮ ತೈಲ ಕೊಳವೆ ಮಾರ್ಗದಲ್ಲಿ ನಿನ್ನೆ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಸ್ಫೋಟಗೊಂಡು ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 76ಕ್ಕೇರಿದೆ. ಈ ಭೀಕರ ದುರಂತದಲ್ಲಿ ಅನೇಕರು ಸುಟ್ಟು ಕರಕಲಾಗಿ, 70ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿರುವ ಘಟನೆ ಮೆಕ್ಸಿಕೋದ

Read More...

ಚೀನಾಕ್ಕೆ ಕೊರೊನಾ ತಂದಿದ್ದು ಅಮೆರಿಕ ಸೇನೆ ಹೇಳಿಕೆ... ಚೀನಾ ಅಧಿಕಾರಿಗೆ ಯುಎಸ್​​ನಿಂದ ಸಮನ್ಸ್​

ವಾಷಿಂಗ್ಟನ್​: 15 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ವಿಶ್ವದೆಲ್ಲೆಡೆ ಭೀತಿ ಹುಟ್ಟಿಸಿ, ಈಗಾಗಲೇ ಸಾವಿರಾರು ಜನರ ಪ್ರಾಣ ಬಲಿ ಪಡೆದಿರುವ ಮಹಾಮಾರಿ ಕೊರೊನಾ ಮೊದಲು ಹುಟ್ಟಿಕೊಂಡಿದ್ದು, ಚೀನಾದಲ್ಲಿ ಎಂಬುದು ಎಲ್ಲರಿಗೂ ಗೊತ್ತಿದೆ. ಇದರ ಮಧ್ಯೆ ಚೀನಾಕ್ಕೆ ಕೊರೊನಾ ವೈರಸ್​​ ತಂದಿದ್ದು, ಅಮೆರಿಕ​ ಸೇನೆ ಎಂದು ಚೀನಾ ಅಧಿಕಾರಿ ಹೇಳಿಕೆ ನೀಡಿದ್ದು, ಇದೀಗ ಅವರಿಗೆ ಸಮನ್ಸ್​ ಜಾರಿಯಾಗಿದೆ.

Read More...

ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ನಿಶ್ಶಸ್ತ್ರೀಕರಣವಿಲ್ಲ: ಉತ್ತರ ಕೊರಿಯಾ ನೇರನುಡಿ

ನ್ಯೂಯಾರ್ಕ್‌: 01 ಅಕ್ಟೋಬರ್ (ಫಿಕ್ರೋಖಬರ್ ಸುದ್ದಿ) ಅಮೆರಿಕದ ಮೇಲೆ ನಂಬಿಕೆ ಹುಟ್ಟದ ಹೊರತು ತಾನು ನಿಶ್ಶಸ್ತ್ರೀಕರಣ ಮಾಡುವುದಿಲ್ಲ ಎಂದು ಉತ್ತರ ಕೊರಿಯಾ ನೇರವಾಗಿ ಅಮೆರಿಕಕ್ಕೆ ಟಾಂಗ್ ನೀಡಿದೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕೇಂದ್ರದಲ್ಲಿ ನಡೆಯುತ್ತಿರುವ ಮಹಾಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಉತ್ತರ ಕೊರಿಯಾದ ವಿದೇಶ ಸಚಿವ ರಿ ಯೊಂಗ್ ಹೊ ಅವರು,

Read More...
More
« First  <  Previous  Page 3 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا