Urdu   /   English   /   Nawayathi

ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ...

share with us

ಟೊರಂಟೋ: 01 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ನಿಮ್ಮ ದೇಶಕ್ಕೆ ಈ ಕೂಡಲೇ ಹೊರಟು ಹೋಗಿ, ಇಲ್ಲದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ. ಇದು ಕೆನಡಾದಲ್ಲಿನ ಟ್ರಕ್‌ ಡ್ರೈವರ್‌ವೊಬ್ಬ ಭಾರತೀಯ ಮೂಲದ ದಂಪತಿ ವಿರುದ್ಧ ಜನಾಂಗೀಯ ನಿಂದನೆ ನಡೆಸಿದ ಬಗೆ. ಇಷ್ಟೇ ಅಲ್ಲ, ಪಾರ್ಕಿಂಗ್‌ ವಿಚಾರದಲ್ಲಿ ಈ ಜಗಳ ಶುರುವಾಗಿದ್ದು, ಪೊಲೀಸರಿಗೆ ದೂರನ್ನೂ ನೀಡಲಾಗಿದೆ. ಈ ಚಾಲಕನನ್ನು ಬಂಧಿಸಲಾಗಿದ್ದು, ಕೊಲೆ ಯತ್ನ ಪ್ರಕರಣವನ್ನೂ ದಾಖಲಿಸಲಾಗಿದೆ.

ಇದು ನಡೆದಿರುವುದು ಕೆನಡಾದ ಹ್ಯಾಮಿಲ್ಟನ್‌ನಲ್ಲಿ. ಈ ಪ್ರದೇಶ ಜನಾಂಗೀಯ ನಿಂದನೆ ಪ್ರಕರಣಗಳಿಗೆ ಕುಖ್ಯಾತಿ ಪಡೆದಿದೆ. ಈ ಪ್ರಕರಣದಲ್ಲೂ ಡ್ರೈವರ್‌ ನಿಂದನೆ ಮಾಡಿದ್ದಲ್ಲದೇ, ಮಹಿಳೆ ಮೇಲೆ ಲಾರಿ ಹತ್ತಿಸಲೂ ನೋಡಿದ್ದಾನೆ. ನೀವು ಈ ದೇಶ ಬಿಟ್ಟು ಹೋಗಿ ಎಂದು ಹೇಳಿ, ಮುಂದೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. 

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا