Urdu   /   English   /   Nawayathi

ಗಲ್ಫ್ ಸಮಾಚಾರ

ಸೌದಿ ಅರಬೀಯಾಕ್ಕೆ ತೆರಳಿದ ಸುಮಾರು 1.28 ಲಕ್ಷ ಭಾರತೀಯ ಹಜ್ ಯಾತ್ರಾರ್ಥಿಗಳು

ಜೆದ್ಹಾ: 19 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಈ ವರ್ಷ ದಾಖಲೆಯ   ಸುಮಾರು 1.28 ಲಕ್ಷ ಭಾರತೀಯ ಯಾತ್ರಾರ್ಥಿಗಳು ಸೌದಿ ಅರಬೀಯಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಹಜ್ ಸಮಿತಿಯಿಂದ ತೆರಳಿದ  1 ಕೋಟಿ 28 ಲಕ್ಷದ 702 ಭಾರತೀಯ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸೌಕರ್ಯ ಒದಗಿಸಲಾಗಿದೆ. ಸುಮಾರು 466ಕ್ಕೂ ಹೆಚ್ಚು ವಿಮಾನಗಳ ಮೂಲಕ ಭಾರತೀಯ ಯಾತ್ರಾರ್ಥಿಗಳನ್ನು

Read More...

ಕೇರಳಕ್ಕೆ 35 ಕೋಟಿ ರೂ. ಪರಿಹಾರ ಘೋಷಿಸಿದ ಕತಾರ್

ಕತರ್: 19 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಹಲವೆಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೇರಳಕ್ಕೆ ನೆರವಾಗಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ನಿನ್ನೆ ಯುಎಇ ಹೇಳಿದ ನಂತರ ಇದೀಗ ಕತಾರ್ ದೇಶ 35 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ. ಪ್ರವಾಹದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಕತಾರ್ ಪ್ರಧಾನಿ

Read More...

ದುಬೈ ವಸತಿ ಕಟ್ಟಡದಲ್ಲಿ ಬೆಂಕಿ: ಕೇರಳ ಕುಟುಂಬದ 8 ಸದಸ್ಯರು ಪಾರು

ದುಬೈ: 01 ಮೇ (ಫಿಕ್ರೋಖಬರ್ ಸುದ್ದಿ) ತಾವು ವಾಸವಾಗಿದ್ದ ಅಬುಧಾಬಿಯ ವಸತಿ ಸಂಕೀರ್ಣದಲ್ಲಿ ಕಳೆದ ಶನಿವಾರ ರಾತ್ರಿ ಉಂಟಾಗಿದ್ದ ಬೆಂಕಿ ಅವಘಡದಿಂದ ಎಂಟು ಸದಸ್ಯರ ಕೇರಳ ಮೂಲದ ಭಾರತೀಯ ಕುಟುಂಬವೊಂದು ಯಾವುದೇ ಸುಟ್ಟ ಗಾಯಗಳಿಗೆ ಗುರಿಯಾಗದೆಯೇ ಪವಾಡ ಸದೃಶವಾಗಿ ಪಾರಾಗಿರುವುದು ವರದಿಯಾಗಿದೆ. ಪಾರಾದವರಲ್ಲಿ  84ರ ಹರೆಯದ, ಪಾರ್ಶ್ವವಾಯು ಪೀಡಿತ ಜಾರ್ಜ್‌ ಕುಟ್ಟಿ ಎಂಬವರು ಕೂಡ

Read More...
<  Previous  Page 2 of 2 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا