Urdu   /   English   /   Nawayathi

ವಿದೇಶ ಸುದ್ದಿ

ಕಜಕಿಸ್ತಾನದಲ್ಲಿ ವಿಮಾನ ಪತನ: ಕನಿಷ್ಛ 14 ಸಾವು

ಅಲ್ಮಾಟಿ: 28 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಜಕಿಸ್ತಾನದಲ್ಲಿ ಪ್ರಯಾಣಿಕ ವಿಮಾನವೊಂದು ಪತನವಾಗಿದ್ದು, ಘಟನೆಯಲ್ಲಿ ಕನಿಷ್ಛ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಜಕಿಸ್ಥಾನದ ಅಲ್ಮಾಟಿ ನಗರದ ಬಳಿ ವಿಮಾನ ಪತನಗೊಂಡು ಸುಮಾರು 14 ಮಂದಿ ಪ್ರಯಾಣಿಕರು ಅಸುನೀಗಿದ್ದಾರೆ. ವಿಮಾನದಲ್ಲಿ 95 ಮಂದಿ ಪ್ರಯಾಣಿಕರು ಹಾಗೂ 5 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು

Read More...

ಭಯಾನಕ ವಿಡಿಯೋ: ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪ್ರಯಾಣಿಕ ಬಚಾವ್!

ಕ್ಯಾಲಿಪೋರ್ನಿಯಾ: 05 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜನದಟ್ಟಣೆಯಿಂದ ಕೂಡಿದ ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲು ಇನ್ನೇನು

Read More...

ಅದ್ನಾನ್ ಸಾಮಿ ಮತ್ತು ಸಿಬ್ಬಂದಿಗಳನ್ನು ಭಾರತೀಯ ನಾಯಿಗಳೆಂದು ನಿಂದಿಸಿದ ಕುವೈತ್ ಏರ್ಪೋರ್ಟ್ ಅಧಿಕಾರಿಗಳು..!

ಕುವೈತ್: 07 ಮೇ (ಫಿಕ್ರೋಖಬರ್ ಸುದ್ದಿ) ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಅದ್ನಾನ್ ಸಾಮಿ ಮತ್ತು ಆತನ ಸಿಬ್ಬಂದಿಯನ್ನು ಕುವೈತ್ ವಿಮಾನ ನಿಲ್ದಾಣದಲ್ಲಿ ಭಾರತೀಯ ನಾಯಿಗಳು ಎಂದು ನಿಂದಿಸಲಾಗಿದೆ. ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ನನ್ನನ್ನು ಮತ್ತು ನನ್ನ ಸಿಬ್ಬಂದಿಗಳನ್ನು ಭಾರತೀಯ ನಾಯಿಗಳು ಎಂದು ನಿಂದಿಸಿದ್ದಾರೆ ಎಂದು ಸ್ವತಃ ಅದ್ನಾನ್ ಸಾಮಿ ಅವರೇ

Read More...
More
« First  <  Previous  Page 15 of 34  Next  >  Last»

Prayer Timings

Fajr فجر
Dhuhr الظهر
Asr أسر
Maghrib مغرب
Isha عشا