Urdu   /   English   /   Nawayathi

ಸುಳ್ಯ, ಕಡಬ ತಾಲೂಕಿನ ವಿವಿಧೆಡೆ ಮಾಸ್ಕ್ ದಿನಾಚರಣೆ

share with us

ಸುಳ್ಯ: 18 ಜೂನ್ 2020 (ಫಿಕ್ರೋಖಬರ್ ಸುದ್ದಿ) ಸರ್ಕಾರದ ಆದೇಶದಂತೆ ತಾ.ಪಂ.ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ, ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.

mask day

ತಹಶೀಲ್ದಾರರ ನೇತೃತ್ವದಲ್ಲಿ ಜಾಗೃತಿ ಜಾಥಾ

ಸುಳ್ಯ ಮತ್ತು ಕಡಬದಲ್ಲಿ ಆಯಾ ಪ್ರದೇಶಗಳ ತಹಶೀಲ್ದಾರರ ನೇತೃತ್ವದಲ್ಲಿ ಮಾಸ್ಕ್‌ ಧರಿಸುವ ಬಗ್ಗೆ ಜಾಗೃತಿ ಜಾಥಾಗಳು ನಡೆಯಿತು. ತಾಲೂಕಿನ ತಹಶೀಲ್ದಾರರಾದ ಅನಂತ್ ಶಂಕರ್ ಸುಳ್ಯದಲ್ಲಿ ಮತ್ತು ತಹಶೀಲ್ದಾರ ಜಾನ್ ಪ್ರಕಾಶ್ ಕಡಬದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ, ತಾಲೂಕು ಪಂಚಾಯತ್ ಸಿಬ್ಬಂದಿ, ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا