Urdu   /   English   /   Nawayathi

ರಷ್ಯಾದಲ್ಲಿ ಕೋವಿಡ್ -19 ಲಸಿಕೆ ಮಾನವರ ಮೇಲೆ ಪರೀಕ್ಷಿಸಲು ಸಿದ್ಧತೆ

share with us

ನವದೆಹಲಿ: 17 ಜೂನ್ 2020 (ಫಿಕ್ರೋಖಬರ್ ಸುದ್ದಿ) ರಷ್ಯಾದಲ್ಲಿ, ಕೊರೊನಾ ವೈರಸ್ (ಕೋವಿಡ್-19) ಲಸಿಕೆಯನ್ನು ಕೆಲವೇ ದಿನಗಳಲ್ಲಿ ಮಾನವರ ಮೇಲೆ ಪರೀಕ್ಷಿಸಲಾಗುವುದು. ರಷ್ಯಾದ ರಕ್ಷಣಾ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ. ಕೊರೊನಾ ವೈರಸ್ ಲಸಿಕೆಯನ್ನು ತಾಮ್ಮ ಮೇಲೆ ಪರೀಕ್ಷಿಸಲು ಸಿದ್ಧರಿರುವವರು (ಸ್ವಯಂಸೇವಕರು) ಎರಡು ವಾರಗಳ ಕ್ವಾರಂಟೈನ್ ಅವಧಿ ಮುಗಿಸಿದ ನಂತರ ಈ ಪರೀಕ್ಷೆಗೆ ಒಳಗಾಗುತ್ತಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا