Urdu   /   English   /   Nawayathi

ಕೋವಿಡ್-19: ವಿಶ್ವದಾದ್ಯಂತ 4 ಲಕ್ಷ 31 ಸಾವಿರ ಜನರ ಸಾವು, 7.8 ಮಿಲಿಯನ್ ಗಡಿ ದಾಟಿದ ಸೋಂಕಿತರ ಸಂಖ್ಯೆ

share with us

ಜಿನಿವಾ: 16 ಜೂನ್ 2020 (ಫಿಕ್ರೋಖಬರ್ ಸುದ್ದಿ) ಜಗತ್ತಿನಾದ್ಯಂತ  ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್ ಗಡಿ ದಾಟಿದೆ. ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಕಳೆದ ದಿನ 1 ಲಕ್ಷದ 32 ಸಾವಿರದ 581 ಸೋಂಕು ಪ್ರಕರಣ ಹೆಚ್ಚಳದೊಂದಿಗೆ ಸೋಂಕಿತರ ಸಂಖ್ಯೆ 7,823, 289ಕ್ಕೆ ಏರಿಕೆ ಆಗಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 3911 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 431,541 ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ಅಮೆರಿಕಾದಲ್ಲಿ 3.7 ಮಿಲಿಯನ್ ಜನರಿಗೆ ಕೊರೋನಾವೈರಸ್ ತಗುಲಿರುವುದು ದೃಢಪಟ್ಟಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا