Urdu   /   English   /   Nawayathi

ಅಮೆರಿಕದಲ್ಲಿ ಪೊಲೀಸ್​ ದೌರ್ಜನ್ಯದ ವಿರುದ್ಧ ಆಕ್ರೋಶ​: ಬಲೂನ್​​ ಹಾರಿಸಿ ಅಗಲಿದ ಜೀವಗಳಿಗೆ ನಮನ

share with us

ಅಮೆರಿಕ: 07 ಜೂನ್ 2020 (ಫಿಕ್ರೋಖಬರ್ ಸುದ್ದಿ) ಮೇ 25 ರಂದು ಬಿಳಿ ಪೊಲೀಸ್ ಅಧಿಕಾರಿಯೊಬ್ಬ ಕಾನೂನು ಪಾಲನೆಯ ನೆಪದಲ್ಲಿ ತನ್ನ ಮೊಣಕಾಲನ್ನು ಜಾರ್ಜ್​ ಫ್ಲಾಯ್ಡ್‌ ಎಂಬ ಕಪ್ಪುವರ್ಣೀಯನ ಕುತ್ತಿಗೆಗೆ ಒಂಬತ್ತು ನಿಮಿಷಗಳ ಕಾಲ ಒತ್ತಿ ಹಿಡಿದು ಆತನು ಸಾಯುವಂತೆ ಮಾಡಿದ್ದ. ಪೊಲೀಸ್ ದೌರ್ಜನ್ಯಕ್ಕೆ ಜೀವತೆತ್ತ ಫ್ರಾಯ್ಡ್ಗೆ ಶ್ರದ್ಧಾಂಜಲಿ ಸೂಚಿಸಲು ಹಾಗೂ ಅಮೆರಿಕದಲ್ಲಿ ಪೊಲೀಸ್ ದರ್ಪಕ್ಕೆ ಬಲಿಯಾದ ಜೀವಗಳ ಸ್ಮರಣಾರ್ಥ ಜನರು ಮಿನಿಯಾಪೊಲಿಸ್​​ ಉದ್ಯಾನವನದಲ್ಲಿ ಬಲೂನ್​​ಗಳನ್ನು ಆಗಸಕ್ಕೆ ಹಾರಿ ಬಿಟ್ಟರು. ಈ ಮೂಲಕ ಅಗಲಿದ ಜೀವಗಳಿಗೆ ಗೌರವ ಸೂಚಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا