Urdu   /   English   /   Nawayathi

ಅಸ್ಸೋಂನಲ್ಲಿ ಭೂಕುಸಿತಕ್ಕೆ 20 ಮಂದಿ ಬಲಿ

share with us

ಅಸ್ಸೋಂ: 02 ಜೂನ್  2020 (ಫಿಕ್ರೋಖಬರ್ ಸುದ್ದಿ) ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾದ ಪರಿಣಾಮ ಕಳೆದ 24 ಗಂಟೆಗಳಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಅಸ್ಸೋಂ ಬರಾಕ್​ ಕಣಿವೆ ಪ್ರದೇಶದಲ್ಲಿ ಭೂಕುಸಿತವಾಗುತ್ತಿದ್ದು, ಕಚಾರ್​ ಜಿಲ್ಲೆಯ ಲಖಿಪುರದಲ್ಲಿ ಇಂದು ಬೆಳಗ್ಗೆ ಮಕ್ಕಳು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಕರೀಮ್​ಗಂಜ್​​ ಜಿಲ್ಲೆಯಲ್ಲಿ ಐವರು ಹಾಗೂ ಹೈಲಕಂಡಿ ಜಿಲ್ಲೆಯಲ್ಲಿ 7 ಜನರು ಬಲಿಯಾಗಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا