Urdu   /   English   /   Nawayathi

ದ.ಕನ್ನಡ: ಮಹಾರಾಷ್ಟ್ರದಿಂದ ಬಂದವರೂ ಸೇರಿ 14 ಮಂದಿಗೆ ಕೊರೊನಾ

share with us

ಮಂಗಳೂರು: 31 ಮೇ 2020 (ಫಿಕ್ರೋಖಬರ್ ಸುದ್ದಿ) ಮಂಗಳೂರಿನ ಸೋಮೇಶ್ವರದ ಕೊರೊನಾ ಪೀಡಿತ ಮಹಿಳೆಯೊಬ್ಬರು ನಿನ್ನೆ ಗುಣಮುಖರಾಗಿದ್ದು, ಅವರ ಸಂಪರ್ಕದಲ್ಲಿದ್ದ 17 ವರ್ಷದ ಯುವಕನಿಗೆ ಇಂದು ಸೋಂಕು ಕಾಣಿಸಿಕೊಂಡಿದೆ. ಮಹಾರಾಷ್ಟ್ರದಿಂದ ಬಂದ 54, 24, 21, 38, 48,61, 24, 31, 20, 26 ವಯಸ್ಸಿನ ಪುರುಷರು ಮತ್ತು 38,11,33 ವಯಸ್ಸಿನ ಮಹಿಳೆಯರು ಸೋಂಕಿತರಾಗಿದ್ದಾರೆ. ಇಂದು 11 ಮಂದಿ ಪುರುಷರು ಮತ್ತು 3 ಮಂದಿ ಮಹಿಳೆಯರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ. ಇಂದಿಗೆ 114 ಮಂದಿಯಲ್ಲಿ ಕೊರೊನಾ ಪಾಸಿಟಿವ್​​ ದೃಢಪಟ್ಟಿದ್ದು ಇದರಲ್ಲಿ ಒಂದು ಆತ್ಮಹತ್ಯೆ ಪ್ರಕರಣ ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆ. 39 ಮಂದಿ ಗುಣಮುಖರಾಗಿದ್ದು, 73 ಮಂದಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا