Urdu   /   English   /   Nawayathi

ಭಟ್ಕಳ ಪೊಲೀಸ್ ರಿಂದ ದಿನನಿತ್ಯ ನಿರ್ಗತಿಕ ಮತ್ತು ಅಸಹಾಯಕ ಜನರಿಗೆ ಊಟದ ವಿತರಣೆ

share with us

ಭಟ್ಕಳ: 27 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ದೇಶಾದ್ಯಂತ ನಡೆಯುತ್ತಿರುವ ಲಾಕ್ ಡೌನ್‍ನಿಂದ ನಿರ್ಗತಿಕ ಮತ್ತು ಅಸಹಾಯಕ ಜನರು ಒಂದು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದ್ದು, ಇದನ್ನು ಅರಿತ ಭಟ್ಕಳ ಪೋಲೀಸ್ ಇಲಾಖೆಯ ಅಧಿಕಾರಿಗಳು ನಿರ್ಗತಿಕರಿಗೆ ದಿನನಿತ್ಯ ಅಗತ್ಯ ಆಹಾರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಮನೆಯ ಮಠವಿಲ್ಲದೆ ರಸ್ತೆಯ ಮೇಲೆ ತಮ್ಮ ನೆಲೆಯನ್ನು ನಲೆಸಿರುವ ಅಸಹಾಯಕರನ್ನು ಕಂಡ ಪೋಲೀಸ್ ಇಲಾಖೆಯ ಅಧಿಕಾರಿಗಳು ನಿರ್ಗತಿಕರ ಸ್ಥಳಕ್ಕೆ ಸ್ವತಃ ತಾವೇ ತೆರಳಿ ಅವರನ್ನು ಪ್ರತಿದಿನ ಊಟ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

Prayer Timings

Fajr فجر
Dhuhr الظهر
Asr أسر
Maghrib مغرب
Isha عشا