Urdu   /   English   /   Nawayathi

ಆರೋಗ್ಯ ತಪಾಸಣೆ ಮಾಡಿಸುವಂತೆ ಮಸೀದಿ ಮೈಕ್​ನಲ್ಲಿ ಶಾಸಕ ಖಾದರ್ ಮನವಿ

share with us

ಮಂಗಳೂರು: 13 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಸೀದಿ ಮೈಕ್​ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಶಾಸಕ ಯು.ಟಿ.ಖಾದರ್ ಜನರಿರಲ್ಲಿ ಮನವಿ ಮಾಡಿದ್ದಾರೆ. ನಗರದ ಹೊರವಲಯದ ಚೆಂಬುಗುಡ್ಡೆ ಮಸೀದಿ ಮೈಕ್‌ನಲ್ಲಿ ಮನವಿ ಮಾಡಿದ ಅವರು, ಆಸುಪಾಸಿನ ಜನರಿಗೆ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮನವಿ ಮಾಡಿದರು. ಈ ವೇಳೆ ಆರೋಗ್ಯ ಇಲಾಖೆಯ ತಂಡವೂ ಅವರ ಜೊತೆಗಿತ್ತು. ಖಾದರ್‌ ಮನವಿಯ ಹಿನ್ನೆಲೆಯಲ್ಲಿ ನಾಗರಿಕರು ಸ್ವಯಂಪ್ರೇರಿತವಾಗಿ ಆಗಮಿಸಿ ತಪಾಸಣೆಗೆ ಒಳಗಾಗುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا