Urdu   /   English   /   Nawayathi

ಕೋವಿಡ್​ ಚಿಕಿತ್ಸೆ; ರೋಗ ನಿರೋಧಕವಾಗಿ ಹೈಡ್ರಾಕ್ಸಿ - ಕ್ಲೊರೊಕ್ವಿನ್ ಬಳಕೆಗೆ ಅಸ್ತು

share with us

ಹೊಸದಿಲ್ಲಿ: 23 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಗಂಭೀರ ಸ್ವರೂಪದ SARS-CoV-2 ಸೋಂಕು ತಗುಲಿದ ಸಂದರ್ಭಗಳಲ್ಲಿ ರೋಗನಿರೋಧಕ ಚಿಕಿತ್ಸೆಗಾಗಿ ಹೈಡ್ರಾಕ್ಸಿ-ಕ್ಲೊರೊಕ್ವಿನ್ ಔಷಧ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಕೋವಿಡ್-19 ರಾಷ್ಟ್ರೀಯ ಟಾಸ್ಕ್​ ಫೋರ್ಸ್​ ಅನುಮತಿ ನೀಡಿದೆ. ಕೋವಿಡ್ ಶಂಕಿತರ ಆರೈಕೆಯಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ಸೋಂಕಿತರ ಆರೈಕೆ ಮಾಡುತ್ತಿರುವ ಸೋಂಕು ತಗುಲದ ಕುಟುಂಬದವರಿಗೆ ರೋಗ ನಿರೋಧಕವಾಗಿ ಹೈಡ್ರಾಕ್ಸಿ-ಕ್ಲೊರೊಕ್ವಿನ್ ಔಷಧ ನೀಡಬಹುದಾಗಿದೆ. ರಾಷ್ಟ್ರೀಯ ಟಾಸ್ಕ್ ಫೋರ್ಸ್​ನ ಸಲಹೆಗಳನ್ನು ಭಾರತೀಯ ಔಷಧ ನಿಯಂತ್ರಣಾಲಯ ಅನುಮೋದಿಸಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا