Urdu   /   English   /   Nawayathi

BREAKING: ಮಾ.31ರವರೆಗೆ ದೇಶದಲ್ಲಿ ಪ್ಯಾಸೆಂಜರ್​ ರೈಲುಗಳ ಓಡಾಟ ಸ್ಥಗಿತ

share with us

ಹೈದರಾಬಾದ್​: 22 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ಭೀತಿ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಭಾರತೀಯ ರೈಲ್ವೆ ಎಲ್ಲಾ ಪ್ಯಾಸೆಂಜರ್​ ರೈಲು ಸೇವೆಯನ್ನು ಮಾರ್ಚ್​ 31ವರೆಗೆ ಸ್ಥಗಿತಗೊಳಿಸಲು​ ತೀರ್ಮಾನಿಸಿದೆ. ಈ ತಿಂಗಳಾಂತ್ಯದವರೆಗೆ ಎಲ್ಲಾ ಪ್ರಯಾಣಿಕ ರೈಲುಗಳು ಓಡಾಟ ನಿಲ್ಲಿಸಲಿದ್ದು, ಸರಕು ಸಾಗಾಣಿಕೆ (ಗೂಡ್ಸ್​ ) ರೈಲುಗಳು ಮಾತ್ರ ಸಂಚರಿಸಲಿವೆ.

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا