Urdu   /   English   /   Nawayathi

ಗಾರ್ಡ್​ಗೆ ಹೊಡೆದು ಬಾಲ ಕಾರಾಗೃಹದಿಂದ ತಪ್ಪಿಸಿಕೊಂಡ ಐವರು ಬಾಲಾಪರಾಧಿಗಳು!

share with us

ಲಕ್ನೋ(ಯುಪಿ): 18 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಗಾರ್ಡ್​ವೋರ್ವನಿಗೆ ಹೊಡೆದು ಬಾಲಕಾರಾಗೃಹದಿಂದ ಐವರು ಬಾಲಾಪರಾಧಿಗಳು ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಉತ್ತರಪ್ರದೇಶ ಸದರ್​ ಬಜಾರ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಬಾಲ ಕೈದಿಯೋರ್ವ ಗೇಟ್​​ನ ಬಳಿ ಬಂದು ಕುಡಿಯಲು ನೀರು ಕೇಳಿದ್ದಾನೆ. ಈ ವೇಳೆ ನೀರು ತೆಗೆದುಕೊಂಡು ಬರಲು ಜೈಲರ್​ ಹೋಗುತ್ತಿದ್ದಂತೆ ಮತ್ತೆ ನಾಲ್ವರು ಬಾಲಾಪರಾಧಿಗಳು ಆಗಮಿಸಿ ಗಾರ್ಡ್​ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಬಾಲ ಕೈದಿಗಳಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا