Urdu   /   English   /   Nawayathi

ಕೊರೊನಾ‌ ಭೀತಿ: ಮಂಗಳೂರಿನಲ್ಲಿ ಮಾಲ್, ಚಲನಚಿತ್ರ ಮಂದಿರ, ಶಾಲಾ - ಕಾಲೇಜು ಬಂದ್

share with us

ಮಂಗಳೂರು: 14 ಮಾರ್ಚ್ 2020 (ಫಿಕ್ರೋಖಬರ್ ಸುದ್ದಿ) ಕೊರೊನಾ ವೈರಸ್ ವಿಶ್ವದಾದ್ಯಂತ ಆತಂಕ ಸೃಷ್ಟಿಸಿದೆ. ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿರುವ ಈ ವೈರಸ್ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಬಂದ್​ಗೆ ಆದೇಶ ಮಾಡಿದೆ. ಅದರಂತೆ ಮಂಗಳೂರಿನಲ್ಲಿ ಸರ್ಕಾರದ ಆದೇಶದಂತೆ ಮಾಲ್, ಚಲನಚಿತ್ರ ಮಂದಿರ , ಶಾಲಾ ಕಾಲೇಜು ಬಂದ್ ಆಗಿದೆ‌. ವಾಹನ ಓಡಾಟ ಎಂದಿನಂತೆ ನಡೆಯುತ್ತಿದ್ದು, ಜನರು ಕೊರೊನಾ‌ ವೈರಸ್​ನ ಆತಂಕದಲ್ಲಿದ್ದಾರೆ.

ಈ, ಇ ವರದಿ

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا