Urdu   /   English   /   Nawayathi

ದೆಹಲಿಯಲ್ಲಿ ಭುಗಿಲೆದ್ದ ಸಿಎಎ ಪ್ರತಿಭಟನೆ... ಹಿಂಸಾಚಾರದ ವೇಳೆ ಎಎಸ್​ಐ ಸಾವು!

share with us

 

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇದೀಗ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಈ ವೇಳೆ ಎಎಸ್​ಐ ಸಾವನ್ನಪ್ಪಿದ್ದಾರೆ. ಮೌಜ್​ಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಘಟನೆ ನಿಯಂತ್ರಣ ಮಾಡಲು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಈ ವೇಳೆ ಕಲ್ಲು ತೂರಾಟ ಮಾಡಿರುವ ಕಾರಣ ಮುಖ್ಯ ಪೊಲೀಸ್‌ ಪೇದೆ ರತನ್​ ಲಾಲ್​ ಸಾವನ್ನಪ್ಪಿದ್ದಾರೆ. ಇವರು ಗೋಕುಲ್‌ಪುರಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪೊಲೀಸ್​ ಪೇದೆ ಸಾವನ್ನಪ್ಪಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಈಗಾಗಲೇ ಸೆಕ್ಷನ್​ 144 ಜಾರಿಗೊಳಿಸಲಾಗಿದೆ. ಇನ್ನು ಘಟನೆ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಭಾಗಿಯಾಗಿದ್ದಾರೆ.

ಟ್ವೀಟ್​ ಮೂಲಕ ಕೇಜ್ರಿವಾಲ್​ ಮನವಿ: ಪ್ರತಿಭಟನೆ ಹಿಂಸಾಚಾರ ಪಡೆದುಕೊಳ್ಳುತ್ತಿದ್ದಂತೆ ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಹಿಂಸಾಚಾರಕ್ಕೆ ಆದ್ಯತೆ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Prez Trump visits Taj Mahal ಮೋದಿ ಮತ್ತು ಟ್ರಂಪ್​ 

ಪ್ರೇಮಸೌಧಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್​ ಭೇಟಿ... ತಾಜ್​ಮಹಲ್​ಗೆ ಡೊನಾಲ್ಡ್ ಕೊಟ್ಟ ಹೊಸ ಟೈಟಲ್​ ಇದು​!     ಟ್ರಂಪ್​ ಆಗಮನ ಭಾರತದಲ್ಲಿ ಹೊಸ ಅಧ್ಯಾಯ: ಮೋದಿ ಬಣ್ಣನೆ

ಹಿಮಪಾತ  ಮುಖೇಶ್ ಅಂಬಾನಿ ಸತ್ಯ ನಾದೆಲ್ಲಾ  President Trump

ಡಾರ್ಜಲಿಂಗ್​ನ ಚಾಂಗು ಸರೋವರದಲ್ಲಿ ಹಿಮಪಾತಕ್ಲಿಂಟನ್​,    ಒಬಾಮಾ ಕಾಲದ ಭಾರತವಲ್ಲ.. ಇದು ಮೋದಿ ಕಾಲದ ಇಂಡಿಯಾ- ಮುಖೇಶ್ ಅಂಬಾನಿ ವ್ಯಾಖ್ಯಾನ!ನಾಳೆ ಇಂಡೋ - ಅಮೆರಿಕ ನಡುವೆ $3 ಬಿಲಿಯನ್ ಮಹತ್ವದ​ ಒಪ್ಪಂದ: ಟ್ರಂಪ್​ 

 

 ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا