Urdu   /   English   /   Nawayathi

Latest News:

ಉತ್ತರ ಕನ್ನಡದ ಇಬ್ಬರು ಕರೋನಾ ಸೋಂಕಿತರು ಗುಣಮುಖ. ಲಾಕ್ ಡೌನ್ ಸಂದರ್ಭದಲ್ಲಿ ಕಳ್ಳತನಕ್ಕಿಳಿದ ಖದೀಮ : ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಎಗರಿಸಿದ ಕಳ್ಳ ಕೇರಳಾದಿಂದ ಕರ್ನಾಟಕಕ್ಕೆ ಸಮುದ್ರ ಮೂಲಕ ನುಸುಳುವ ಭೀತಿ, ಕಟ್ಟೆಚ್ಚರ ಯಲ್ಲಾಪುರ: ಸಕಲ ಸೌಲಭ್ಯವಿದ್ದರೂ ಸಿಬ್ಬಂದಿಯ ಕೊರತೆ ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ್ದ ವೈದ್ಯರಿಗೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್! ಶಬೇ ಬರಾಅತ್, ಗುಡ್‌ಫ್ರೈಡೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕಠಿಣ ಕ್ರಮ: ಭಾಸ್ಕರ್ ರಾವ್ ಕೊರೋನಾ ವೈರಸ್: ರಾಯಬಾಗದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಕಿಡಿಗೇಡಿಗಳ ಹಲ್ಲೆ ಭಟ್ಕಳ ಮೂಲದ 22 ವರ್ಷದ ಯುವಕ ಕರೋನಾ ವೈರಸನಿಂದ ಗುಣಮುಖ : ನಾಳೆ ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಡಾರಿಗಳು: ರೊಚ್ಚಿಗೆದ್ದ ಪುಂಡರ ಗುಂಪು ಮಾಡಿದ್ದೇನು..?

share with us

ಬೆಂಗಳೂರು: 16 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಮಹಿಳೆಯೊಬ್ಬರನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಪುಂಡರ ಗುಂಪು, ಆಕೆ ಮೇಲಿನ ಕೋಪವನ್ನು ಕಾರ್​ ಹಾಗೂ ದ್ವಿಚಕ್ರ ವಾಹನಗಳ ಮೇಲೆ ತೋರಿಸಿ, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಸೀಗಡಿ ಹಾಗೂ ಆತನ ಗ್ಯಾಂಗ್ ಬೆಂಗಳೂರಿನ ಕಪಿಲಾ ನಗರ ಹಾಗೂ ರಾಜಾಗೋಪಾಲ ನಗರ ಸುತ್ತ ಮುತ್ತ ಹಲವು ಪ್ರಕರಣಗಳಲ್ಲಿ ಭಾಗಿಯಾದ್ದ ಆರೋಪಿಗಳು ಈ ಪುಂಡಾಟ ಮೆರೆದಿದ್ದಾರೆ.

Firing on a rowdisheater in bangalore

ಶಶಿಕುಮಾರ್ ಬೆಂಗಳೂರು ಡಿಸಿಪಿ ಉತ್ತರವಲಯ

ರಾಜಾಗೋಪಾಲ ನಗರ ಠಾಣೆಯ ರೌಡಿಶೀಟರ್ ಶ್ರೀನಿವಾಸ ಹಾಗೂ 9 ಸಹಚರರೊಂದಿಗೆ ಫೆಬ್ರವರಿ 4ರಂದು ಕಪಿಲ ನಗರಕ್ಕೆ ನುಗ್ಗಿದ್ದು, 11 ಆಟೋ ಹಾಗೂ 4 ಕಾರ್​ಗಳ ಗಾಜುಗಳನ್ನು ಜಖಂಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್, ಮನೋಜ್ ಎಂಬ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸ್​, ಶ್ರೀನಿವಾಸ್​ಗೆ ಬಲೆ ಬೀಸಿದ್ದರು. ಜಾಲಹಳ್ಳಿ ಬಸ್​ ನಿಲ್ದಾಣ ಹಿಂಭಾಗದ ಹೆಚ್​ಎಂಟಿ ಹಳೆ ಬಿಲ್ಡಿಂಗ್​ನಲ್ಲಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಕಾಲಿಗೆ ಗುಂಡು ಹಾರಿಸಿ, ನೆಲಕ್ಕೆ ಕೆಡವಿದ್ದಾರೆ. ಮಹಿಳೆಯೊಬ್ಬರ ನಂಬರ್​ಗೆ ಸಂದೇಶಗಳನ್ನು ಕಳುಹಿಸುವುದು ಹಾಗೂ ರಸ್ತೆಯಲ್ಲಿ ಹಿಂಬಾಲಿಸುವುದನ್ನು ಮಾಡಿದ್ದಾರೆ. ನಂತರ ಈ ವಿಚಾರ ಮಹಿಳೆಯ ಪತಿಗೆ ತಿಳಿದಿದ್ದು, ಬುದ್ದಿ ಹೇಳಿದ್ದಾರೆ. ಇದರಿಂದ ಈ ಪುಂಡರು ಕರೆ ಮಾಡಿದಾಗ ಎಚ್ಚರಿಕೆ ನೀಡಿ, ಕಾಲ್​ ಕಟ್​ ಮಾಡಿದ್ದರು. ಇದರಿಂದ ಆ ನಗರದ ವಾಹನಗಳನ್ನು ಜಖಂ ಮಾಡಿರುವುದಾಗಿ, ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا