Urdu   /   English   /   Nawayathi

ಕೋರ್ಟ್​​ನಲ್ಲಿ ಬಾಂಬ್​​ ಸ್ಫೋಟ... ಅನೇಕ ವಕೀಲರಿಗೆ ಗಾಯ, ಮೂರು ಸಜೀವ ಬಾಂಬ್​ ಪತ್ತೆ!

share with us

ಲಖನೌ: 13 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಕೋರ್ಟ್​​ನಲ್ಲಿ ದಿಢೀರ್​ ಆಗಿ ಬಾಂಬ್​ ಬ್ಲಾಸ್ಟ್​ ಆಗಿರುವ ಪರಿಣಾಮ ಅನೇಕ ವಕೀಲರು ಗಾಯಗೊಂಡಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಮೂರು ಸಜೀವ ಬಾಂಬ್​ ಸಹ ಪತ್ತೆಯಾಗಿವೆ. ಬಾರ್​ ಅಸೋಸಿಯೇಷನ್‌ನ ಸದಸ್ಯರ ಮೇಲೆ ಇದೇ ವೇಳೆ ಹಲ್ಲೆ ನಡೆದಿದೆ. ಚೇಂಬರ್​ ಲಾಯರ್​​​​ ಸಂಜೀವ್​ ಲೋಧಾ ಮತ್ತೋರ್ವ ಲಾಯರ್​ ಜೀತು ಯಾದವ್​​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಅವರ ಮೇಲೆ ಬಾಂಬ್​ ಎಸೆಯಲಾಗಿದ್ದು, ಅವರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا