Urdu   /   English   /   Nawayathi

ಬಾಂಗ್ಲಾದಿಂದ ಭಾರತಕ್ಕೆ ಸಿಮೆಂಟ್ ರಫ್ತು ಪ್ರಮಾಣ ವೃದ್ಧಿ

share with us

ಢಾಕಾ: 15 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಬಾಂಗ್ಲಾದೇಶದಿಂದ ಭಾರತಕ್ಕೆ 2018-19 ನೇ ಸಾಲಿನಲ್ಲಿ 4660,883,56 ಡಾಲರ್ ಮೊತ್ತದ ಸಿಮೆಂಟ್ ರಫ್ತು ಆಗಿದೆ ಎಂದು ಬಾಂಗ್ಲಾದೇಶ ರಫ್ತು ಉತ್ತೇಜನಾ ಬ್ಯೂರೋ ತಿಳಿಸಿದೆ. 2014-15 ರಲ್ಲಿ 786,839,85 ಡಾಲರ್, 2016-17ನೇ ಸಾಲಿನಲ್ಲಿ 6779,809,84 ಡಾಲರ್, 2017-18 ರಲ್ಲಿ 7905,618,73 ಡಾಲರ್ ಮೊತ್ತದ ಸಿಮೆಂಟ್ ರಫ್ತಾಗಿದೆ ಎಂದು ಬ್ಯೂರೋ ತಿಳಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದಿಂದ ಬಾಂಗ್ಲಾದೇಶ ಸಿಮೆಂಟ್ ಗೆ ಭಾರತದಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ನಾಲ್ಕನೇ ಪೀಳಿಗೆಯ ಹೈಡ್ರಾಕ್ಸಿಈಥೈಲ್ ಸೆಲ್ಯುಲೋಸ್ ತಂತ್ರಜ್ಞಾನ ವನ್ನು ಸಿಮೆಂಟ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬ್ಯೂರೋ ತಿಳಿಸಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا