Urdu   /   English   /   Nawayathi

ಪುಲ್ವಾಮಾ ಮಾದರಿ ದಾಳಿ: ವಿದ್ಯಾರ್ಥಿಗಳಿದ್ದ ಬಸ್​ಗೆ ಬಾಂಬ್​ ತುಂಬಿದ ಕಾರು ಡಿಕ್ಕಿ, 76 ಜನ ಸಾವು!

share with us

ಸೊಮಾಲಿಯಾ: 30 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾರ್​ ಬಾಂಬ್​ ದಾಳಿಯಿಂದ ಸೊಮಾಲಿಯಾ ಅಕ್ಷರಶಃ ನಲುಗಿದೆ. ಮೊಗದಿಶುವಿನ ವಿವಿಧ ಕಚೇರಿ ಬಳಿಯಿದ್ದ ಚೆಕ್​ ಪಾಯಿಂಟ್​ ಹತ್ತಿರ ತೀವ್ರ ಟ್ರಾಫಿಕ್​ ಜಾಮ್​ ಉಂಟಾಗಿದೆ. ಈ ವೇಳೆ ಸ್ಪೋಟಕ ವಸ್ತುಗಳು ತುಂಬಿದ ಕಾರ್​ವೊಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿದ್ದ ಬಸ್​ಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಪರಿಣಾಮ ಸುಮಾರು 76 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜನಜಂಗುಳಿ ಪ್ರದೇಶದಲ್ಲೇ ಕಾರ್​ ಬಾಂಬ್​ ಬ್ಲಾಸ್ಟ್ ಆಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.  ಅಲ್​ಖೈದಾ ಅನುಬಂಧ ಸಂಸ್ಥೆ ಅಲ್​-ಶಾಬಾದ್​ ಇಸ್ಲಾಮಿಕ್​ ಮಿಲಿಟೆಂಟ್ಸ್​ ಈ ದಾಳಿಗೆ ಕಾರಣವಾಗಿದೆ. ದೇಶದಲ್ಲಿ ನಡೆದ ಪುಲ್ವಾಮಾ ದಾಳಿ ಮಾದರಿಯಲ್ಲೇ ಈ ಘಟನೆಯು ನಡೆದಂತೆ ಕಾಣುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا