Urdu   /   English   /   Nawayathi

ಕಲ್ಲಿದ್ದಿಲು ಗಣಿಯಲ್ಲಿ ಸ್ಫೋಟ: 14 ಮಂದಿ ಸಾವು

share with us

ಬೀಜಿಂಗ್​(ಚೀನಾ): 18 ಡಿಸೆಂಬರ್ 2019 (ಫಿಕ್ರೋಖಬರ್ ಸುದ್ದಿ) ನೈಋತ್ಯ ಚೀನಾದ ಗೈಝ ಪ್ರದೇಶದಲ್ಲಿನ ಕಲ್ಲಿದ್ದಿಲು ಗಣಿಯೊಂದರಲ್ಲಿ ಸ್ಫೋಟಗೊಂಡು 14 ಜನ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ವರದಿ ಬಿತ್ತರಿಸಿರುವ ಚೀನಾ ಮಾಧ್ಯಮ, ದುರಂತದಲ್ಲಿ ಇನ್ನೂ ಇಬ್ಬರು ಗಣಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا