Urdu   /   English   /   Nawayathi

ಕಾರ್ಮಿಕನ ಮೇಲೆ ಜಾರಿ ಬಿದ್ದ ಕಂಟೈನರ್: ಸ್ಥಳದಲ್ಲೇ ಕಾರ್ಮಿಕ ಸಾವು

share with us

ಮಂಗಳೂರು: 07 ನವೆಂಬರ್ 2019 (ಫಿಕ್ರೋಖಬರ್ ಸುದ್ದಿ) ನಗರದ ಪಣಂಬೂರಿನಲ್ಲಿರುವ ಎನ್ಎಂಪಿಟಿಯಲ್ಲಿ ಕಂಟೈನರ್ ಕಾರ್ಮಿಕನ ಮೇಲೆ ಜಾರಿ ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಜಿಲ್ಲೆಯ ವಾಮಂಜೂರು ನಿವಾಸಿ ವಿನೋದ್ ಪೂಜಾರಿ ಮೃತಪಟ್ಟವರು. ಹಡಗಿಗೆ ರಫ್ತು ಮಾಡುತ್ತಿದ್ದ ಕಂಟೈನರ್ ಲಾರಿಯಿಂದ ಜಾರಿ ಕ್ಯಾಬಿನ್ ಮೇಲೆ ಬಿದ್ದು, ಕ್ಯಾಬಿನ್​ನಲ್ಲಿದ್ದ ವಿನೋದ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಲಾರಿಯಲ್ಲಿ ಸೇಪ್ಟಿ ಲಾಕರ್ ಹಾಕದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಇನ್ನು ಈ ಸಂಬಂಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا