Urdu   /   English   /   Nawayathi

ಸ್ಕಿಡ್ ಆದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೆಲಿಕಾಪ್ಟರ್

share with us

ರಾಯ್ ಗಢ್: 12 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇತರರಿದ್ದ ಹೆಲಿಕಾಪ್ಟರ್ ಭೂಸ್ಪರ್ಷದ ಸಮಯದಲ್ಲಿ ಸ್ಕಿಡ್ ಆದ ಘಟನೆ ಶುಕ್ರವಾರ ನಡೆದಿದೆ. ಅದೃಷ್ಟಶವಾತ್ ಯಾವುದೇ ಹಾನಿ ಸಂಭವಿಸಿಲ್ಲ. ಚುನಾವಣಾ ಸಮಯವಾದ ಕಾರಣ ಮಹಾ ಜನಾದೇಶ್ ಸಂಕಲ್ಪ ಸಭಾದಲ್ಲಿ ಪಾಲ್ಗೊಳ್ಳಲು ರಾಯ್ ಗಢ್ ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆಗೆ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಇಳಿಯುವ ವೇಳೆ ನೆಲ ಒದ್ದೆಯಾಗಿದ್ದ ಕಾರಣ ಜಾರಿದೆ ಎಂದು ವರದಿಯಾಗಿದೆ. ಪೈಲಟ್ ಮೊದಲು ಹೆಲಿಕಾಪ್ಟರ್ ನ ನಿಯಂತ್ರಣ ಕಳೆದುಕೊಂಡರೂ ನಂತರ ಹಿಡಿತಕ್ಕೆ ಪಡೆದು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا