Urdu   /   English   /   Nawayathi

ಭಯಾನಕ ದೃಶ್ಯ: ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದ ಮಹಿಳೆ, ಮುಂದೇನಾಯ್ತು ಈ ವಿಡಿಯೋ ನೋಡಿ!

share with us

ನ್ಯೂಯಾರ್ಕ್: 03 ಅಕ್ಟೋಬರ್ 2019 (ಫಿಕ್ರೋಖಬರ್ ಸುದ್ದಿ) ಮಹಿಳೆಯೊಬ್ಬರು ಝೂನಲ್ಲಿ ಸಿಂಹವಿದ್ದ ಸ್ಥಳಕ್ಕೆ ಜಿಗಿದು ಸಿಂಹವನ್ನು ಕೆರಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಬ್ರೊಂಕ್ಸ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಝೂಗೆ ತೆರಳಿದ ಮಹಿಳೆಯೊಬ್ಬರು ಏಕಾಏಕಿ ಸಿಂಹವಿದ್ದ ಸ್ಥಳಕ್ಕೆ ಜಿಗಿದಿದ್ದಾರೆ. ನಂತರ ಅದರ ಮುಂದೆ ಡ್ಯಾನ್ಸ್ ಮಾಡಿ ಕೆರಳಿಸುವ ಯತ್ನ ಮಾಡಿದ್ದಾರೆ. ಸದ್ಯ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಝೂ ಕೀಪರ್ಗಳು ಯಾರೇ ಆಗಲಿ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಇದರಿಂದ ಜೀವವೇ ಹೋಗುವ ಸಾಧ್ಯತೆಗಳು ಇರುತ್ತವೆ ಎಂದರು ಹೇಳಿದ್ದಾರೆ. 

https://youtu.be/w5nhEaimeB0

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا