Urdu   /   English   /   Nawayathi

ಜಪಾನ್ ನಲ್ಲಿ ಚಂಡಮಾರುತ : 200 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು, 33 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತ

share with us

ಟೋಕಿಯೋ: 21 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜಪಾನ್ ನಲ್ಲಿ ಚಂಡಮಾರುತ ಟಪಾಹ್ ಬೀಸಲಿದ್ದು ವಿಮಾನಯಾನ ಸಂಸ್ಥೆ ದೇಶದ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಯನ್ನು ರದ್ದುಪಡಿಸಿದೆ. ಈ ಪ್ರಬಲ ಗಾಳಿಯಿಂದಾಗಿ ಈಗಾಗಲೇ ಸುಮಾರು 33 ಸಾವಿರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಒಖಿನೋವಾ ಪ್ರಾಂತ್ಯದ ದಕ್ಷಿಣದಲ್ಲಿ ತಪಾಹ್ ಚಂಡಮಾರುತ ಕೇಂದ್ರೀಕೃತವಾಗಿದ್ದು ಜಪಾನ್  ಮತ್ತು ಕೊರಿಯಾ ದ್ವೀಪದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا