Urdu   /   English   /   Nawayathi

ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತದ ಭಾಗ’: ಯುಎನ್ ಹೆಚ್ ಆರ್ ಸಿಯಲ್ಲಿ ಪಾಕ್ ಮಾನ ಮತ್ತೊಮ್ಮೆ ಹರಾಜು!

share with us

ಪಾಕಿಸ್ತಾನ: 11 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಸಾಮಾಜಿಕ ಕಾರ್ಯಕರ್ತ, ವಾಷಿಂಗ್ಟನ್‌ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿರುವ ಸೆಂಗೆ ಎಚ್ ಸೆರಿಂಗ್ ಪಾಕಿಸ್ತಾನಕ್ಕೆ ಮುಜುಗರ ಉಂಟಾಗುವ ಹೇಳಿಕೆ ನೀಡಿದ್ದಾರೆ. ಗಿಲ್ಗಿಟ್-ಬಾಲ್ಟಿಸ್ತಾನ್ ಭಾರತದ ಭಾಗ, ಪಾಕಿಸ್ತಾನ 70 ವರ್ಷಗಳಿಂದ ದೊಡ್ಡ ತಡೆಗೋಡೆಯಾಗಿ ನಿಂತಿದೆ ಎಂಬುದನ್ನು ವಿಶ್ವಸಂಸ್ಥೆಯ ಸದಸ್ಯರು ಅರಿತುಕೊಳ್ಳಬೇಕೆಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ ನಲ್ಲಿ ಪಾಕಿಸ್ತಾನದ ಮಾನವನ್ನು ಸೆಂಗೆ ಎಚ್ ಸೆರಿಂಗ್ ಹರಾಜು ಹಾಕಿದ್ದಾರೆ. 1984 ರ ಸ್ಟೇಟ್ ಸಬ್ಜೆಕ್ಟ್ ರೂಲ್ ನ್ನು ರದ್ದುಪಡಿಸುವ ಮೂಲಕ ಪಾಕಿಸ್ತಾನ ಈ ಪ್ರದೇಶದಲ್ಲಿ ಜನಲಕ್ಷಣ (ಡೆಮಾಗ್ರಫಿ)ವನ್ನು ಬದಲವಾಣೆ ಮಾಡಿದೆ ಎಂದು ಸೆರಿಂಗ್ ಆರೋಪ ಮಾಡಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا