Urdu   /   English   /   Nawayathi

ದಬ್ಬಾಳಿಕೆ, ಅವ್ಯವಸ್ಥೆ, ಅರಾಜಕತೆಯ ಬಿಜೆಪಿ ಸರ್ಕಾರ: ಕಾಂಗ್ರೆಸ್​ ಟೀಕೆ

share with us

ನವದೆಹಲಿ: 08 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಎನ್​ಡಿಎ 2ನೇ ಅವಧಿಯ ಸರ್ಕಾರದ 100 ದಿನಗಳ ಅವಧಿಯನ್ನು ಕಾಂಗ್ರೆಸ್​ ವಿಡಿಯೋ ಮೂಲಕ ಲೇವಡಿ ಮಾಡಿದೆ.

ಕಳೆದ ಕೆಲವು ತಿಂಗಳಿಂದ ಭಾರತದ ಆರ್ಥಿಕತೆಯು ನಿಧಾಗತಿಯಲ್ಲಿ ಸಾಗುತ್ತಿದೆ. ದೇಶದ ಪ್ರಮುಖ 8 ಕ್ಷೇತ್ರಗಳ ಬೆಳವಣಿಗೆಯು ಕೇವಲ ಶೇ 2ರಷ್ಟು ಪ್ರಗತಿಯಲ್ಲಿ ಸಾಗುತ್ತಿದೆ. ಆಟೋಮೊಬೈಲ್​ ಉದ್ಯಮದ ಬೆಳವಣಿಗೆ ಶೇ 50ರಷ್ಟು ಇಳಿಕೆಯಾಗಿದೆ ಎಂದು ಕಾಂಗ್ರೆಸ್ ದೂರುತ್ತದೆ. ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೇರಿದ ಬಿಜೆಪಿ ಶತದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ತನ್ನ ಸಾಧನೆಗಳನ್ನು ಜನರೆದುರು ಹೇಳಿಕೊಳ್ಳುತ್ತಿದ್ದರೆ ಇತ್ತ ವಿರೋಧ ಪಕ್ಷ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا