Urdu   /   English   /   Nawayathi

ನವದೆಹಲಿ: ಬಟ್ಟೆ ಹರಿದುಕೊಂಡು ಗೋಳಾಡಿದ ಡಿಕೆಶಿ ಅಭಿಮಾನಿ, ವಿಡಿಯೋ ವೈರಲ್

share with us

ನವದೆಹಲಿ: 04 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ನಂತರ ಡಿಕೆ ಶಿವಕುಮಾರ್ ಅವರ ಅಭಿಮಾನಿಯೊಬ್ಬ ಬಟ್ಟೆ ಹರಿದುಕೊಂಡು ಗೋಳಾಡಿದ್ದಾನೆ. ಬಂಧನದ ನಂತರ ಡಿಕೆ ಶಿವಕುಮಾರ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಸ್ಪತ್ರೆ ಮುಂಭಾಗದಲ್ಲಿ ಈ ರೀತಿಯಲ್ಲಿ ಅವರ ಅಭಿಮಾನಿಯೊಬ್ಬ ರೋಧಿಸುತ್ತಿದ್ದಾನೆ.ನಂತರ ಪೊಲೀಸರು ಹಾಗೂ ಅಲ್ಲಿದ್ದ  ಡಿಕೆ ಶಿವಕುಮಾರ್  ಬೆಂಬಲಿಗರು ಆತನಿಗೆ ಬುದ್ದಿವಾದ ಹೇಳಿ ಸಮಧಾನಪಡಿಸಿದ್ದಾರೆ.

ANI@ANI

Delhi: A supporter of Congress leader DK Shivakumar cries and tears off his clothes outside RML Hospital where the leader has been taken for medical tests. DK Shivakumar has been arrested by Enforcement Directorate under Prevention of Money Laundering Act (PMLA).

2,317

10:04 PM - Sep 3, 2019

Twitter Ads info and privacy

1,041 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا