Urdu   /   English   /   Nawayathi

ಐಎಸ್​ಐನಿಂದ ಬಜರಂಗದಳ ಹಾಗೂ ಬಿಜೆಪಿ ಹಣ ಪಡೆಯುತ್ತಿವೆ: ದಿಗ್ವಿಜಯ್​​​ ಸಿಂಗ್​​​​​ ವಿವಾದಿತ ಹೇಳಿಕೆ

share with us

ನವದೆಹಲಿ: 01 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬಜರಂಗದಳ ಹಾಗೂ ಬಿಜೆಪಿ ಐಎಸ್​ಐನಿಂದ ಹಣ ಪಡೆಯುತ್ತಿದ್ದು, ದೇಶದ ಪ್ರಜ್ಞಾವಂತರು ಈ ಚಚಟುವಟಿಕೆ ಮೇಲೆ ಹೆಚ್ಚಿನ ಗಮನಹರಿಸಬೇಕು ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್​​ ಸಿಂಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ಇನ್ನು ಮುಂದುವರಿದು ಮಾತನಾಡಿರುವ ಅವರು, ಮುಸ್ಲಿಂಮೇತರರು ಐಎಸ್​​ಐನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا