Urdu   /   English   /   Nawayathi

ಬಿಬಿಎಂಪಿ ಕಚೇರಿಯಲ್ಲಿ ನಮಾಜ್​ ಮಾಡಲು ಅವಕಾಶಕ್ಕೆ ಮನವಿ

share with us

ಬೆಂಗಳೂರು: 29 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಬಿಬಿಎಂಪಿ ಆವರಣದಲ್ಲಿ ನಮಾಜ್​​ಗೆ ಅವಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಮನವಿ ಮಾಡಿದ್ದಾರೆ. ನಾವು ನಿತ್ಯ 5 ಬಾರಿ ನಮಾಜ್ ಮಾಡಬೇಕು. ಸುತ್ತಮುತ್ತ ನಮಾಜ್​​ಗೆ ಅವಕಾಶ ಇಲ್ಲ. ಹೀಗಾಗಿ ಪಾಲಿಕೆ ಆವರಣದಲ್ಲೇ ನಮಾಜ್​​ಗೆ ಕೊಠಡಿ, ಸ್ಥಳವಾಕಾಶ ಕೊಡಿ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಇನ್ನು ಈ ಬೇಡಿಕೆ ಸಹಜವಾಗಿ ವಿರೋಧ ಪಕ್ಷದ ಕೆಂಗಣ್ಣಿಗೆ ಗುರಿಯಾಗಲಿದೆ. ಆದರೆ, ಪಾಲಿಕೆ ಆಯುಕ್ತರಿಗೆ ನಮಾಜ್​​ಗೆ ಸ್ಥಳವಕಾಶ ಕೇಳಿ ಪ್ರಸ್ತಾವನೆ ಕೊಡಲು ನಿರ್ಧಾರವಾಗಿದ್ದು, ಇದರಿಂದ ಕಾರ್ಪೋರೇಟರ್, ಬೆಂಬಲಿಗರು, ಅಧಿಕಾರಿಗಳಿಗೆ ಅನುಕೂಲ ಆಗಲಿದೆ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ವಾಜಿದ್​ ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا