Urdu   /   English   /   Nawayathi

ಹೆತ್ತ ಮಗುವನ್ನೇ ಬಸ್​ ಕೆಳಗೆ ತಳ್ಳಿ ಸಾಯಿಸಲು ವಿಫಲ ಯತ್ನ... ಮತ್ತೆ ರಸ್ತೆ ಮೇಲೆ ಬಿಸಾಡಿದ ತಾಯಿ!

share with us

ಹೈದರಾಬಾದ್​: 28 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಇಲ್ಲೊಬ್ಬ ಮಹಿಳೆ ತನ್ನ ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಅದಾದ ಬಳಿಕ ರಸ್ತೆ ಮೇಲೆ ಬಿಸಾಡಿದ್ದಾಳೆ. ಈ ಘಟನೆ ಕುಕ್ಕಟ​ಪಲ್ಲಿಯ ಭಾಗ್ಯನಗರದಲ್ಲಿ ನಡೆದಿದೆ. ಹೆತ್ತ ಮಗುವನ್ನು ಬಸ್​ ಕೆಳಗೆ ತಳ್ಳಿ, ರಸ್ತೆ ಮೇಲೆ ಬಿಸಾಡಿ ದುರ್ವತನೆ ತಾಯಿಯೊಬ್ಬಳು ಹೆತ್ತ ಮಗುವನ್ನು ಚಲಿಸುತ್ತಿರುವ ಬಸ್​ ಕೆಳಗೆ ತಳ್ಳಿದ್ದಾಳೆ. ಬಸ್​ ಚಾಲಕನ ಸಮಯಪ್ರಜ್ಞೆಯಿಂದ ಮಗು ಬದುಕಿದೆ. ಆದ್ರೂ ಮಹಿಳೆ ಸುಮ್ಮನಿರದೇ ಆ ಮಗುವನ್ನು ರಸ್ತೆ ಮೇಲೆ ಎತ್ತಿ ಬಿಸಾಡಿದ್ದಾಳೆ. ಆ ಮಹಿಳೆಯ ದುರ್ವತನೆ ನೋಡಿದ ಸುತ್ತಮುತ್ತಲಿನ ಜನ ಮಗುವನ್ನು ಕಾಪಾಡಿದ್ದು, ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಇನ್ನು ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا