Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ನವದೆಹಲಿ: 27 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಆ್ಯಪಲ್ ಕಂಪನಿಯ 15 ಇಂಚಿನ ಮ್ಯಾಕ್ಬುಕ್ ಪ್ರೊ ಲ್ಯಾಪ್ಟಾಪ್ಗಳ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಇವುಗಳನ್ನು ವಿಮಾನ ಪ್ರಯಾಣಿಕರು ತಮ್ಮೊಂದಿಗೆ ಒಯ್ಯಬಾರದು ಎಂದು ವಿಮಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ಸೋಮವಾರ ಮನವಿ ಮಾಡಿದೆ. ‘ಹಳೆಯ ಮಾದರಿಯ 15 ಇಂಚಿನ ಮ್ಯಾಕ್ಬುಕ್ ಪ್ರೊ ಲ್ಯಾಪ್ಟಾಪ್ಗಳ ಬ್ಯಾಟರಿಗಳಲ್ಲಿ ಹೆಚ್ಚು ಶಾಖ ಉಂಟಾಗುತ್ತಿದೆ. ಇದರಿಂದ ಅಗ್ನಿ ಆಕಸ್ಮಿಕ ಸಂಭವಿಸುವ ಅಪಾಯ ಇರುತ್ತದೆ. ದೋಷ ಪತ್ತೆಯಾಗಿರುವ ಲ್ಯಾಪ್ಟಾಪ್ಗಳು 2015 ಸೆಪ್ಟೆಂಬರ್ನಿಂದ 2017ರ ಫೆಬ್ರುವರಿ ಅವಧಿಯಲ್ಲಿ ಮಾರಾಟವಾಗಿವೆ ಎಂದು ಆ್ಯಪಲ್ ತಿಳಿಸಿದೆ’ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಟ್ವೀಟ್ ಮಾಡಿದ್ದಾರೆ. ‘ಆ್ಯಪಲ್ ಕಂಪನಿ, ಬ್ಯಾಟರಿ ಸುರಕ್ಷಿತವಾಗಿದೆ ಎಂದು ಖಾತ್ರಿ ನೀಡುವವರೆಗೆ ಅಥವಾ ಬ್ಯಾಟರಿ ಬದಲಿಸುವವರೆಗೆ ಈ ಮಾದರಿಯ ಲ್ಯಾಪ್ಟಾಪ್ಗಳನ್ನು ಕೊಂಡೊಯ್ಯುವಂತಿಲ್ಲ’ ಎಂದು ಡಿಜಿಸಿಎ ಹೇಳಿದೆ. ಬ್ಯಾಟರಿ ಸಮಸ್ಯೆ ಕುರಿತು ‘ಆ್ಯಪಲ್’ ಜೂನ್ 20ರಂದು ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿತ್ತು. ‘ದೋಷವುಳ್ಳ ಬ್ಯಾಟರಿಗಳನ್ನು ಉಚಿತವಾಗಿ ಬದಲಿಸಿಕೊಡಲು ಕಂಪನಿ ಸ್ವಯಂಪ್ರೇರಿತವಾಗಿ ನಿರ್ಧರಿಸಿದೆ. ಲ್ಯಾಪ್ಟಾಪ್ಗಳ ಸೀರಿಯಲ್ ನಂಬರ್ ಆಧರಿಸಿ, ಬದಲಿ ಬ್ಯಾಟರಿ ನೀಡಲಾಗುವುದು’ ಎಂದು ಕಂಪನಿ ತಿಳಿಸಿದೆ.
ಪ್ರ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |