Urdu   /   English   /   Nawayathi

4ಸಾವಿರ ಕಿ.ಮೀ ದೂರದಿಂದ ಚಂದ್ರನ ಬೃಹತ್​ ರಂಧ್ರಗಳ ಫೋಟೊ ತೆಗೆದ ಚಂದ್ರಯಾನ2

share with us

26 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿರುವ ಚಂದ್ರಯಾನ2 ನೌಕೆ ಶಶಿಯ ಅಂಗಳ ತಲುಪಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ನೌಕೆಯು 4,375 ಕಿ,ಮೀ ದೂರದಿಂದ ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಿದ್ದು, ಇಸ್ರೋ ಅದನ್ನು ಹಂಚಿಕೊಂಡಿದೆ. ಚಂದ್ರಯಾನ2 ನೌಕೆಗೆ ಅಳವಡಿಸಲಾಗಿರುವ ಟೆರ್ರೈನ್​ ಕ್ಯಾಮೆರಾ ಚಂದ್ರನ ಮೇಲಿರುವ ಬೃಹತ್​ ರಂಧ್ರಗಳನ್ನು ಸೆರೆ ಹಿಡಿದಿದೆ. ಈಗಾಗಲೇ ಈ ರಂಧ್ರಗಳನ್ನು ಭೂಮಿಯ ಮೇಲಿಂದ ಗುರುತಿಸಿ ಅವಕ್ಕೆ ಹೆಸರಿಡಲಾಗಿದೆ. ಜಾಕ್ಸನ್​, ಮಾರ್ಚ್​, ಕೊರಲೇವ್ ಹಾಗೂ ಮಿತ್ರಾ ಹೆಸರಿನ ಈ ರಂಧ್ರಗಳನ್ನು ನೌಕೆಯು ಸೆರೆ ಹಿಡಿದಿದೆ. ಮಿತ್ರಾ ಹೆಸರಿನ ರಂಧ್ರವನ್ನು ಪ್ರೊಫೆಸರ್​ ಶಿರಿಶ್​ ಕುಮಾರ್ ಮಿತ್ರಾ ಅವರು ಗುರುತಿಸಿದ್ದರು. ಹಾಗಾಗಿ ಅವರ ಹೆಸರನ್ನುಇಡಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا