Urdu   /   English   /   Nawayathi

ಅದೃಷ್ಟ ಎಂದರೆ ಇದೇ ನೋಡಿ... ರೈಲಿನಡಿ ಬಿದ್ರೂ ಸಾವು ಗೆದ್ದು ಬಂದ ಅಜ್ಜಿ! ವಿಡಿಯೋ...

share with us

ಜಾರ್ಖಂಡ್: 24 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಜಾರ್ಖಂಡ್​ನ ರಾಂಚಿ ರೈಲ್ವೆ ಸ್ಟೇಷನ್​ನಲ್ಲಿ ಶುಕ್ರವಾರ ಅದ್ಭುತವೊಂದು ನಡೆಯಿತು. ಅಜ್ಜಿಯೊಬ್ಬರು ಚಲಿಸುವ ರೈಲು ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ನೇರ ರೈಲಿನಡಿ ಬಿದ್ದಿದ್ದಾರೆ. ನೋಡಿದವರೆಲ್ಲಾ ಅಜ್ಜಿ ಮೃತಪಟ್ಟಿದ್ದಾರೆಂದು ತಿಳಿದಿದ್ದರು. ಆದ್ರೆ, ಟ್ರೈನ್​​ ಹೋದ ಮೇಲೆ ಅಜ್ಜಿ ಕಾಣಿಸಿಕೊಂಡಿದ್ದಾರೆ. ರೈಲ್ವೆ ಕ್ಲೀನರ್​ ಮತ್ತು ಪೊಲೀಸ್​ ಪೇದೆಯೊಬ್ಬರು ಅಜ್ಜಿಯನ್ನು ಮೇಲಕ್ಕೆತ್ತಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಅಜ್ಜಿಯ ಆಯಸ್ಸು ಗಟ್ಟಿಯಾಗಿಯೇ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا