Urdu   /   English   /   Nawayathi

ಮಧ್ಯಪ್ರದೇಶ: ಕಾಲುವೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಅಂಗಡಿಗಳು!ವಿಡಿಯೋ

share with us

ನೀಮ್ಯೂಚ್: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಧ್ಯ ಪ್ರದೇಶದ ನೀಮ್ಯೂಚ್ ನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿವೆ. ಮಳೆಯ ರಭಸಕ್ಕೆ ಕಾಲುವೆಯೊಂದರ ನೀರು ಹೆಚ್ಚಾದ ಕಾರಣ  ಹಿಂಬಾಗದಲ್ಲಿನ  ತಡೆಗೋಡೆ ಕುಸಿದು ಬಿದ್ದು, ಅಂಗಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ANI@ANI

Temporary shops washed away after boundary wall behind the shops collapses due to increased level of water in a canal, in Neemuch,

180

2:57 PM - Aug 16, 2019

Twitter Ads info and privacy

47 people are talking about this

 

ಮತ್ತೊಂದೆಡೆ ರಾಯಘಡ ಜಿಲ್ಲೆಯಲ್ಲಿ ಸೇತುವೆ ದಾಟುತ್ತಿರುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹವನ್ನು ಪೊಲೀಸರು ಇಂದು ವಶಪಡಿಸಿಕೊಂಡಿದ್ದಾರೆ. ಆದರೆ, ಮೃತ ಯಾರು ಎಂಬುದು ತಿಳಿದುಬಂದಿಲ್ಲ.

ANI@ANI

Man washed away while crossing a flooded river in Rajgarh yesterday. According to police, the body has been recovered

Embedded video

157

9:39 AM - Aug 16, 2019

Twitter Ads info and privacy

33 people are talking about this

ಮಧ್ಯ ಪ್ರದೇಶದ ದಕ್ಷಿಣ ಹಾಗೂ ಕೇಂದ್ರಿಯ ಪ್ರಾಂತೀಯದಲ್ಲಿ ಕಳೆದ 24 ಗಂಟೆಗಳಿಂದ ತೀವ್ರ ಮಳೆಯಾಗುತ್ತಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا