Urdu   /   English   /   Nawayathi

ಮುಂಬೈ, ಕೊಂಕಣ ಕರಾವಳಿಯಲ್ಲಿ ಮಳೆ ಮತ್ತಷ್ಟು ಹೆಚ್ಚಳ ಸಾಧ್ಯತೆ

share with us

ಮುಂಬೈ: 03 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ವಾಣಿಜ್ಯ ನಗರಿ ಮುಂಬೈ ಮತ್ತು ಕೊಂಕಣದ ಕರಾವಳಿ ತೀರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಪರಿಣಾಮವಾಗಿ ಮುಂಬೈ, ಥಾಣೆ, ನವೀಮುಂಬೈನ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ನಡುವೆ ಶನಿವಾರ ಮತ್ತು ಭಾನುವಾರ ಉತ್ತರ, ದಕ್ಷಿಣ ಕೊಂಕಣ ಪ್ರದೇಶದಲ್ಲಿ (ಆಗಸ್ಟ್‌ 03–04ರ ವರೆಗೆ) ಹೆಚ್ಚಿನ ಮಳೆ ಸುರಿಯುವ ಸಾಧ್ಯೆತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಸ್ಕೈಮೇಟ್‌ ಮುನ್ನೆಚ್ಚರಿಕೆ ನೀಡಿವೆ. ಮುಂಬೈನಲ್ಲಿ ಶುಕ್ರವಾರದಿಂದಲೂ ಭಾರಿ ಮಳೆಯಾಗುತ್ತಿದ್ದು, ಆರು ಕಡೆಗಳಲ್ಲಿ ಗೋಡೆ ಕುಸಿದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆಯ ಕಾರಣದಿಂದ ಕೆಲವೆಡೆ ರೈಲು ಸಂಚಾರಕ್ಕೆ ತೊಡಕುಂಟಾಗಿದೆ. ಆದರೆ ವೈಮಾನಿಕ ಸೇವೆಯಲ್ಲಿ ಯಾವುದೇ ಅಡಚಣೆಯುಂಟಾಗಿಲ್ಲ. 

ANI✔@ANI

India Meteorological Department Mumbai: Mumbai&surrounding areas received widespread rainfall in last 24 hrs with heavy to very heavy rainfall at few places.Impact was more towards suburbs, Thane, Navi Mumbai areas. Satellite, radar indicates rainfall will continue.

View image on Twitter

55

8:02 AM - Aug 3, 2019

Twitter Ads info and privacy

16 people are talking about this

ಮಳೆಯ ಜತೆಗೇ ಮುಂಬೈನಲ್ಲಿ ಉಬ್ಬರವಿಳಿತ ಪ್ರಮಾಣವೂ ಹೆಚ್ಚಾಗಿದೆ. ಇಂದು ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ 4.90 ಮೀಟರ್‌ನಷ್ಟು ಭಾರಿ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅಧಿಕ ಮಳೆ ಮತ್ತು ಉಬ್ಬರವಿಳಿತವಿರುವ ಸಂದರ್ಭದಲ್ಲಿ ಜನ ಸಮುದ್ರ ತೀರ ಪ್ರದೇಶಗಳಿಗೆ ಹೋಗುವುದು ಸೂಕ್ತವಲ್ಲ ಎಂಬ ಮುನ್ನೆಚ್ಚರಿಕೆಯನ್ನೂ ರವಾನಿಸಲಾಗಿದೆ.  

Mantralaya Control Room, Maharashtra@MantralayaRoom

Mumbai rain updates -
आज दिनांक 3 ऑगस्ट 2019 दुपारी 1 वाजून 44 मिनिटांदरम्यान 4.9 मिटरची हाय टाइड असल्याने नागरिकांनी सतर्क रहावे. समुद्रकिनारी जाणाऱ्या पर्यटकांनी देखील काळजी घ्यावी.

View image on Twitter

9

9:59 AM - Aug 3, 2019

Twitter Ads info and privacy

See Mantralaya Control Room, Maharashtra's other Tweets

K S Hosalikar@Hosalikar_KS

The highest high tide of the four monsoon months is also today of 4.90 metres at afternoon, exactly during the period when IMD has forecast intense rains for the city.
Heavy rainfall warnings on very high tide day in Mumbai is not a good combination please.
Avoid outing, beaches.

40

9:04 AM - Aug 3, 2019

Twitter Ads info and privacy

45 people are talking about this

K S Hosalikar@Hosalikar_KS

Heavy rainfall warnings in Maharashtra and Mumbai

View image on Twitter

21

10:14 AM - Aug 3, 2019

Twitter Ads info and privacy

20 people are talking about this

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا