Urdu   /   English   /   Nawayathi

ಪ್ರವಾಹದ ನೀರಲ್ಲಿ ಕುತ್ತಿಗೆ ಹೊರಗು ಮುಳುಗಿ ಪಾಕ್ ಪತ್ರಕರ್ತ ವರದಿ, ಟ್ರೋಲ್: ವಿಡಿಯೋ ವೈರಲ್!

share with us

ಇಸ್ಲಾಮಾಬಾದ್: 29 ಜುಲೈ 2019 (ಫಿಕ್ರೋಖಬರ್ ಸುದ್ದಿ) ಪಾಕ್ ಪತ್ರಕರ್ತರು ಕೆಲವೊಮ್ಮೆ ವಿಭಿನ್ನವಾಗಿ ವರದಿ ಮಾಡುವ ಮೂಲಕ ಜಗತ್ತಿನ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರವಾಹದ ನಡುವೆ ನಿಂತು ಪಾಕ್ ಪತ್ರಕರ್ತನೊಬ್ಬ ವರದಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜನರನ್ನು ಮೆಚ್ಚಿಸುವ ಸಲುವಾಗಿ ಪಾಕ್ ಪತ್ರಕರ್ತರು ಎಂತಹ ಹುಚ್ಚು ಸಾಹಸಕ್ಕೂ ಮುಂದಾಗುತ್ತಾರೆ. ಜಿಟಿವಿ ಖಾಸಗಿ ಮಾಧ್ಯಮದ ಪರ್ತಕರ್ತ ಅಜಾದಾರ್ ಹುಸೇನ್ ಎಂಬುವರು ಪ್ರವಾಹದಲ್ಲಿ ನಿಂತು ವರದಿ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಹಾಸ್ಯಾತ್ಮಕವಾಗಿ ಟ್ವೀಟ್ ಮಾಡುತ್ತಾ ಪತ್ರಕರ್ತನ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಪುಲ್ಟಿಜರ್ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ವ್ಯಂಗ್ಯವಾಡುತ್ತಿದ್ದಾರೆ.

Salman Qureshi@Saad612011

Level of reporting

Embedded video

3,203

5:06 PM - Jul 27, 2019

Twitter Ads info and privacy

1,284 people are talking about this

Salman Qureshi@Saad612011

 · Jul 27, 2019

Level of reporting

Embedded video

Sentinel007@theleapkumar

He should be awarded a pullitzer.

1

12:35 AM - Jul 28, 2019

Twitter Ads info and privacy

See Sentinel007's other Tweets

Salman Qureshi@Saad612011

Level of reporting

Embedded video

3,203

5:06 PM - Jul 27, 2019

Twitter Ads info and privacy

1,284 people are talking about this

Salman Qureshi@Saad612011

 · Jul 27, 2019

Level of reporting

Embedded video

Sameera Khan@SameeraKhan

I hope he got a raise after this report.

28

10:23 AM - Jul 28, 2019

Twitter Ads info and privacy

See Sameera Khan's other Tweets

Salman Qureshi@Saad612011

 · Jul 27, 2019

Level of reporting

Embedded video

بنجارہ@HaseebKhanPK

 

Embedded video

1

5:31 AM - Jul 28, 2019

Twitter Ads info and privacy

See بنجارہ's other Tweets

Salman Qureshi@Saad612011

 · Jul 27, 2019

Level of reporting

Embedded video

بنجارہ@HaseebKhanPK

 

Embedded video+

1

5:31 AM - Jul 28, 2019

Twitter Ads info and privacy

See بنجارہ's other Tweets

 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا