Urdu   /   English   /   Nawayathi

ಕಿರುಕುಳ ದೂರು ನೀಡಲು ಬಂದ ಮಹಿಳೆಯನ್ನು 'ನೀನು ಆ ಥರ' ಎಂದು ನಿಂದಿಸಿದ ಪೊಲೀಸ್​

share with us

ಕಾನ್ಪುರ​: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕಿರುಕುಳಕ್ಕೆ ಒಳಗಾಗಿದ್ದ ಸಂತ್ರಸ್ತೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿರಿಯೇ ನಿಂದಿಸಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾನ್ಪುರದ ನಜೀರಾಬಾದ್ ಪೊಲೀಸ್​ ಠಾಣೆಗೆ ಬಂದ ಮಹಿಳೆಯು, ರೌಡಿಗಳ ಗುಂಪೊಂದು ಬಂದು ಹಲ್ಲೆ ನಡೆಸಿದ್ದಾರೆ ಅವರ ವಿರುದ್ಧ ದೂರು ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾಳೆ.

ಈ ಬಗ್ಗೆ ದೂರು ತೆಗೆದುಕೊಳ್ಳದೇ ಕನಿಷ್ಠ ಕನಿಕರವೂ ತೋರದ ಪೊಲೀಸ್ ಅಧಿಕಾರಿಯು, 'ನೀನು ಯಾಕೆ ಉಂಗುರ ಧರಿಸಿದ್ದಿಯಾ? ಬಳೆ ತೊಟ್ಟಿದ್ದಿಯೆ? ಲಾಕೆಟ್​​ಗಳನ್ನು ಹಾಕಿಕೊಂಡಿದ್ದಿಯಾ? ಈ ಎಲ್ಲವೂ ನೀನು ಏನು ಎಂಬುದನ್ನು ಹೇಳುತ್ತವೆ ಎಂಬ ನಿಂದನೆಯ ಮಾತುಗಳು ವಿಡಿಯೋದಲ್ಲಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا