Urdu   /   English   /   Nawayathi

ನೀರಲ್ಲಿ ತೇಲಿ ಹೋಗ್ತಿದ್ದ ಬಾಲಕಿ ರಕ್ಷಿಸಿದ ಸಿಆರ್​​ಪಿಎಫ್​... ವಿಡಿಯೋ ವೈರಲ್​​

share with us

ಶ್ರೀನಗರ: 15 ಜುಲೈ 2019 (ಫಿಕ್ರೋಖಬರ್ ಸುದ್ದಿ) ಜಮ್ಮು-ಕಾಶ್ಮೀರದ ಬಾರಾಮುಲ್ಲಾದ ಕಣಿವೆಯೊಂದರಲ್ಲಿ ಹರಿಯುವ ನೀರಿನಲ್ಲಿ ಬಾಲಕಿಯೊಬ್ಬಳು ತೇಲಿ ಹೋಗುತ್ತಿರುವುದನ್ನ ಗಮನಿಸಿದ ಸಿಆರ್​ಪಿಎಫ್​​ ಜವಾನರು ಆಕೆಯ ರಕ್ಷಣೆ ಮಾಡಿದ ಘಟನೆ ನಡೆದಿದೆ. ಸಿಆರ್​ಪಿಎಫ್​ನ ಮಾನವೀಯತೆ ಹಾಗೂ ಬಾಲಕಿಯನ್ನ ರಕ್ಷಣೆ ಮಾಡಿದ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದ್ದು, ಯೋಧರ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಬಾಲಕಿ ಆಟ ವಾಡುತ್ತ ನೀರಿಗೆ ಇಳಿದಿತ್ತು. ನೀರಿನಲ್ಲಿ ತೇಲಿ ಹೋಗುತ್ತಿರುವುದನ್ನ ಗಮನಿಸಿದ ಸಿಆರ್​ಪಿಎಫ್​ ಜವಾನನೊಬ್ಬ ನೋಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ನದಿಗೆ ಹಾರಿದ ಯೋಧ ಮಗುವನ್ನ ರಕ್ಷಣೆ ಮಾಡಿ ಹೊರಗೆ ತೆಗೆದುಕೊಂಡು ಬಂದಿದ್ದರು.

ಈ ವಿಡಿಯೋದಲ್ಲಿ ಐವರು ಸಿಆರ್​ಪಿಎಫ್​ ಯೋಧರು ಬಾಲಕಿ ರಕ್ಷಣೆ ಮಾಡುವ ಚಿತ್ರಣ ವಿಡಿಯೋದಲ್ಲಿ ದಾಖಲಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا